
ಅದರಲ್ಲಿ “ಪ್ರಿಯ ತಾಯಿ, ನೀವು ರಫ್ (ಒರಟು) ದಿನವನ್ನು ಹೊಂದಿದ್ದರೆ ನನ್ನನ್ನು ಕ್ಷಮಿಸಿ.” ಎಂದು 6 ವರ್ಷದ ಮಗು ತನ್ನ ತಾಯಿಯ ಕಾಳಜಿ ಬಗ್ಗೆ ಬರೆದಿರುವ ನೋಟ್ ಇದಾಗಿದೆ.
ಇದನ್ನ ನೋಡಿ ಭಾವುಕರಾದ ತಾಯಿ, ” 6 ವರ್ಷದ ಮಗುವಿನಿಂದ ಈ ನೋಟ್ ಬಂದಿದೆ. ನಾನು ಸಾಯುವವರೆಗೂ ಅದನ್ನು ಇಟ್ಟುಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.
ಈ ಪೋಸ್ಟ್ ಅಂತರ್ಜಾಲದಲ್ಲಿ ಹಲವು ಹೃದಯಗಳನ್ನು ಗೆಲ್ಲುತ್ತಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟಿಪ್ಪಣಿಯನ್ನು ಸುರಕ್ಷಿತವಾಗಿರಿಸಲು ಹೇಳಿದ್ದಾರೆ.
Just found this note from 6 and I will be keeping it until I die. pic.twitter.com/6qm0Fa2NOu
— Shematologist, MD (@acweyand) February 7, 2023

