HomeIndiaಅಮ್ಮಾ ನೀವು ʼರಫ್‌ ಡೇʼ ಹೊಂದಿದ್ದರೆ........ಹೃದಯ ಗೆದ್ದ 6 ವರ್ಷದ ಮಗುವಿನ ನೋಟ್

ಅಮ್ಮಾ ನೀವು ʼರಫ್‌ ಡೇʼ ಹೊಂದಿದ್ದರೆ……..ಹೃದಯ ಗೆದ್ದ 6 ವರ್ಷದ ಮಗುವಿನ ನೋಟ್

6 ವರ್ಷ ಮಗು ತಾಯಿಯ ಬಗ್ಗೆ ಕಾಳಜಿಯಿಂದ ಬರೆದಿರುವ ಅದೊಂದು ನೋಟ್ ನೆಟ್ಟಿಗರ ಹೃದಯ ಗೆದ್ದಿದೆ. ಟ್ವಿಟ್ಟರ್ ಬಳಕೆದಾರರಾದ ಶೆಮಾಟಾಲಜಿಸ್ಟ್, MD ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ “ಪ್ರಿಯ ತಾಯಿ, ನೀವು ರಫ್ (ಒರಟು) ದಿನವನ್ನು ಹೊಂದಿದ್ದರೆ ನನ್ನನ್ನು ಕ್ಷಮಿಸಿ.” ಎಂದು 6 ವರ್ಷದ ಮಗು ತನ್ನ ತಾಯಿಯ ಕಾಳಜಿ ಬಗ್ಗೆ ಬರೆದಿರುವ ನೋಟ್ ಇದಾಗಿದೆ.

ಇದನ್ನ ನೋಡಿ ಭಾವುಕರಾದ ತಾಯಿ, ” 6 ವರ್ಷದ ಮಗುವಿನಿಂದ ಈ ನೋಟ್ ಬಂದಿದೆ. ನಾನು ಸಾಯುವವರೆಗೂ ಅದನ್ನು ಇಟ್ಟುಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್ ಅಂತರ್ಜಾಲದಲ್ಲಿ ಹಲವು ಹೃದಯಗಳನ್ನು ಗೆಲ್ಲುತ್ತಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟಿಪ್ಪಣಿಯನ್ನು ಸುರಕ್ಷಿತವಾಗಿರಿಸಲು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular