HomeRecipiesಮಕ್ಕಳ ಫೇವರಿಟ್​ ʼಹಾಲ್ಕೋವಾʼ....!

ಮಕ್ಕಳ ಫೇವರಿಟ್​ ʼಹಾಲ್ಕೋವಾʼ….!

ಬೇಕಾಗುವ ಸಾಮಗ್ರಿ :

ಹಾಲು – 2 ಲೀಟರ್​, ಸಕ್ಕರೆ – 500 ಗ್ರಾಂ, ಹಾಲಿನ ಪುಡಿ – 200 ಗ್ರಾಂ.

ಮಾಡುವ ವಿಧಾನ :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಪಾತ್ರೆಯಲ್ಲಿ ಹಾಲನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಲು ಇಡಿ. ಈ ಹಾಲು ಅರ್ಧದಷ್ಟಾಗುವರವರೆಗೂ ಕಾಯಿಸಿ. ಹಾಲು ಅರ್ಧದಷ್ಟು ಆದ ಕೂಡಲೇ ಸಕ್ಕರೆಯನ್ನ ಹಾಕಿ ಕೆಲ ಕಾಲ ಕುದಿಸಿ.ಕೆಲ ನಿಮಿಷಗಳ ಬಳಿಕ ಹಾಲಿನ ಪುಡಿಯನ್ನ ಹಾಕಿ.

ಈ ಮಿಶ್ರಣವು ಹದಕ್ಕೆ ಬಂದ ಬಳಿಕ ತುಪ್ಪ ಸವರಿದ ತಟ್ಟೆಗೆ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಳಿಕ ಸವಿಯಲು ನೀಡಿ.

For Latest News Updates, Join Our Whatsapp Community🚩
RELATED ARTICLES

Most Popular