ಕರ್ನಾಟಕದಲ್ಲಿ ಶಾಸಕರಾಗಲು ಕನಿಷ್ಠ ಶೈಕ್ಷಣಿಕ ಅರ್ಹತೆ ಕಡ್ಡಾಯವಿಲ್ಲ. ಆದರೂ, ರಾಜ್ಯದ ಬಹುತೇಕ ಶಾಸಕರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಒಬ್ಬ ಶಾಸಕರು ಪಿಎಚ್.ಡಿ. ಪದವೀಧರರಾಗಿದ್ದರೆ, 30 ಮಂದಿ ಸ್ನಾತಕೋತ್ತರ, 138 ಮಂದಿ ಪದವೀಧರರಾಗಿದ್ದಾರೆ. ಇನ್ನು ಕೆಲವರು ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಅದಕ್ಕಿಂತ ಕಡಿಮೆ ವಿದ್ಯಾಭ್ಯಾಸ ಹೊಂದಿದ್ದಾರೆ.
ಕರ್ನಾಟಕ ಶಾಸಕರ ಶೈಕ್ಷಣಿಕ ಅರ್ಹತೆಗಳ ವಿವರ
| ವಿದ್ಯಾರ್ಹತೆ | ಸಂಖ್ಯೆ |
|---|---|
| ಪಿಎಚ್.ಡಿ. (Ph.D.) | 01 |
| ಸ್ನಾತಕೋತ್ತರ (Post Graduates) | 30 |
| ಪದವೀಧರರು (Graduates) | 138 |
| ಪಿಯುಸಿ (P.U.C.) | 27 |
| ಡಿಪ್ಲೊಮಾ | 08 |
| ಡಿ.ಫಾರ್ಮಾ (D.Pharma) | 01 |
| ಐಟಿಐ (I.T.I.) | 01 |
| ಎಸ್ಎಸ್ಎಲ್ಸಿ | 18 |
| ಎಸ್ಎಸ್ಎಲ್ಸಿಗಿಂತ ಕಡಿಮೆ | 05 |
ಸ್ನಾತಕೋತ್ತರ (30) ವಿಭಾಗದಲ್ಲಿ
- MBBS, MS – 01
- MBBS, MD – 06
- BE, MS – 01
- MSc, LLB – 01
- MA, LLB – 01
- MBA – 04
- M.Com – 02
- MA – 08
- PG – 01
- BE, MBA – 02
- MAS, M.Ed – 01
- BHMS – 01
- MA, B.Ed – 01
ಪದವೀಧರರು (138) ವಿಭಾಗದಲ್ಲಿ
- BSc, LLB – 07
- BCom, LLB – 02
- BA, LLB – 16
- MBBS – 04
- BE – 19
- BSc – 21
- BCom – 24
- BBM – 01
- BA – 34
- BA, Diploma – 01
- BDS, MDS – 01
- ಪದವಿ – 04
- BBA – 01
- BL, LLB – 01
- BDS – 01
- BSc, B.Ed – 01



