HomeLatest NewsBREAKING : ರಾಜ್ಯ ಸರ್ಕಾರದಿಂದ 11 ಮಂದಿ 'ತಹಶೀಲ್ದಾರ್' ಗಳ ವರ್ಗಾವಣೆ ಮಾಡಿ ಆದೇಶ

BREAKING : ರಾಜ್ಯ ಸರ್ಕಾರದಿಂದ 11 ಮಂದಿ ‘ತಹಶೀಲ್ದಾರ್’ ಗಳ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು :    ಕರ್ನಾಟಕ ಸರ್ಕಾರ   ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ್ಗೊಳಿಸಿ ಆದೇಶ ಹೊರಡಿಸಿದೆ.

ವಿಶ್ವಜೀತ ಮೆಹತಾ ಅವರನ್ನು ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ ಜಿಲ್ಲೆ (ಖಾಲಿ ಹುದ್ದೆಗೆ) ಎಂದು ವರ್ಗಾಯಿಸಲಾಗಿದೆ.ಸಿ.ಎಂ.ಮಲ್ಲಿಕಾರ್ಜುನ ಅವರನ್ನು ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಬಳ್ಳಾಪುರ ಜಿಲ್ಲೆ (ಖಾಲಿ ಹುದ್ದೆಗೆ) ಎಂದು ವರ್ಗಾಯಿಸಲಾಗಿದೆ.ಸಂಧ್ಯಾ ಜಿ. ಎನ್. ಅವರನ್ನು ತಹಶೀಲ್ದಾರ್ ಗ್ರೇಡ್-2, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಖಾಲಿ ಹುದ್ದೆಗೆ) ಎಂದು ವರ್ಗಾಯಿಸಲಾಗಿದೆ.ಮಹೇಂದ್ರ ಎ.ಹೆಚ್. ಅವರನ್ನು ಶಾಖಾಧಿಕಾರಿ, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು (ಖಾಲಿ ಹುದ್ದೆಗೆ) ಎಂದು ವರ್ಗಾಯಿಸಲಾಗಿದೆ.

ಕ್ರ. ಸಂ.ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ / ಹುದ್ದೆವರ್ಗಾಯಿಸಲಾದ / ಸ್ಥಳನಿಯುಕ್ತಿಗೊಳಿಸಿದ ಸ್ಥಳ / ಹುದ್ದೆ
1ವಿಶ್ವಜೀತ್ ಮೆಹತಾ, ತಹಶೀಲ್ದಾರ್ ಗ್ರೇಡ್-1, ತರಿಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ ಜಿಲ್ಲೆ (ಖಾಲಿ ಹುದ್ದೆಗೆ).
2ಸಿ.ಎಂ.ಮಲ್ಲಿಕಾರ್ಜುನ, ಉಪ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಕೋಲಾರ.ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಬಳ್ಳಾಪುರ ಜಿಲ್ಲೆ (ಖಾಲಿ ಹುದ್ದೆಗೆ).
3ಸಂಧ್ಯಾ ಜಿ. ಎನ್., ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬಳ್ಳಾರಿ ಜಿಲ್ಲೆ.ತಹಶೀಲ್ದಾರ್ ಗ್ರೇಡ್-2, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಖಾಲಿ ಹುದ್ದೆಗೆ).
4ಮಹೇಂದ್ರ ಎ.ಹೆಚ್., ಸಹಾಯಕ ಮುಖ್ಯ ಚುನಾವಣಾಧಿಕಾರಿ, ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಬೆಂಗಳೂರು.ಶಾಖಾಧಿಕಾರಿ, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು (ಖಾಲಿ ಹುದ್ದೆಗೆ).
5ರಾಮಪ್ರಸಾದ್ ಎ.ಎನ್., ತಹಶೀಲ್ದಾರ್ ಗ್ರೇಡ್-2, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.ಶಾಖಾಧಿಕಾರಿ, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು (ಖಾಲಿ ಹುದ್ದೆಗೆ).
6ಪಿ.ಗೌರಮ್ಮ, ತಹಶೀಲ್ದಾರ್, ವಿಶೇಷ ಭೂಸ್ವಾಧೀನಾಧಿಕಾರಿ-2 ರವರ ಕಛೇರಿ, ಬಿ.ಡಿ.ಎ, ಬೆಂಗಳೂರು.ತಹಶೀಲ್ದಾರ್ ಗ್ರೇಡ್-1, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು (ಖಾಲಿ ಹುದ್ದೆಗೆ).
7ಬಸವರಾಜ ತನ್ನಳ್ಳಿ, ತಹಶೀಲ್ದಾರ್ ಗ್ರೇಡ್-2 (ಸ್ಥಳ ನಿರೀಕ್ಷಣೆ).ತಹಶೀಲ್ದಾರ್ ಗ್ರೇಡ್-1, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ (ಶ್ರೀ ವಿಠ್ಠಲ್ ಚೌಗಲಾ ಇವರ ಸ್ಥಳಕ್ಕೆ).
8ಶಿವಕುಮಾರ್ ಕಾಸ್ತೂರಿ, ತಹಶೀಲ್ದಾರ್ ಗ್ರೇಡ್-2 (ಕಂದಾಯ ಆಯುಕ್ತಾಲಯಕ್ಕೆ ಸ್ಥಳನಿಯುಕ್ತಿಗೊಳಿಸಿದ್ದ ಆದೇಶ ಮಾರ್ಪಡಿಸಿ).ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ (ಶ್ರೀಮತಿ ರೇಖಾ ಇವರ ವರ್ಗಾವಣೆಯಿಂದ ತೆರವಾಗುವ ಸ್ಥಳಕ್ಕೆ).
9ರೇಖಾ, ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ.ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ (ಖಾಲಿ ಹುದ್ದೆಗೆ).
10ಪುರಂದರ ಕೆ., ತಹಶೀಲ್ದಾರ್ ಗ್ರೇಡ್-2 (ಸ್ಥಳ ನಿರೀಕ್ಷಣೆ).ತಹಶೀಲ್ದಾರ್ ಗ್ರೇಡ್-1, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ (ಖಾಲಿ ಹುದ್ದೆಗೆ).
11ಎನ್.ಆರ್. ಕರಿಯಾನಾಯ್ಕ, ವಿಶೇಷ ತಹಶೀಲ್ದಾರ್, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.ತಹಶೀಲ್ದಾರ್ ಗ್ರೇಡ್-1, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ (ಶ್ರೀಮತಿ ರಶ್ಮಿ ಯು. ಇವರ ಸ್ಥಳಕ್ಕೆ).
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular