ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ವರ್ಗದ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗುವುದು.
ವಿಪಿ ವೆಲ್ತ್(ಎಸ್.ಆರ್.ಎಂ.) 582 ಹುದ್ದೆಗಳು, ಎವಿಪಿ(ಆರ್.ಎಂ.) 237 ಹುದ್ದೆಗಳು, ಗ್ರಾಹಕರ ಸಂಬಂಧ ಕಾರ್ಯನಿರ್ವಾಹಕರು 327 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಯಸ್ಸು, ವಿದ್ಯಾರ್ಹತೆ, ಅನುಭವ ಇತ್ಯಾದಿ ಅರ್ಹತೆ ಮಾನದಂಡಗಳು, ಖಾಲಿ ಹುದ್ದೆಯ ವಿವರಗಳು, ಶುಲ್ಕ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಇತರೆ ವಿವರಗಳಿಗಾಗಿ, https://SBI.bank.in/web/careers/current-opengs ಗೆ ಲಾಗಿನ್ ಮಾಡಿರಿ. ಅರ್ಜಿ ಸಲ್ಲಿಸುವ ಮತ್ತು ಶುಲ್ಕಗಳನ್ನು ಪಾವತಿಸುವ ಮೊದಲು ಅರ್ಹತೆ, ಖಾತ್ರಿ ಮಾಡಿಕೊಳ್ಳಲು ಮತ್ತು ಇತರೆ ವಿವರಗಳಿಗಾಗಿ ವೆಬ್ಸೈಟ್ ಗಮನಿಸುವುದು.
ಅರ್ಜಿ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ


