alex Certify BIG NEWS: ಫೆ. 1 ಕೇಂದ್ರ ಬಜೆಟ್ ಮಂಡನೆ, ಶನಿವಾರ ರಜಾ ದಿನವೂ ಷೇರುಪೇಟೆ ಕಾರ್ಯನಿರ್ವಹಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫೆ. 1 ಕೇಂದ್ರ ಬಜೆಟ್ ಮಂಡನೆ, ಶನಿವಾರ ರಜಾ ದಿನವೂ ಷೇರುಪೇಟೆ ಕಾರ್ಯನಿರ್ವಹಣೆ

ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಶನಿವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಮೋದಿ -3 ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು,  ಬಜೆಟ್ ಮಂಡನೆಯ ದಿನ ಶನಿವಾರ ಷೇರುಪೇಟೆಗೆ ರಜಾ ದಿನವಾಗಿದ್ದರೂ ಕಾರ್ಯನಿರ್ವಹಿಸಲಿದೆ. ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ರಜೆ ಇರುತ್ತದೆ. ಆದರೆ, ಫೆ. 1 ರಂದು ಬಜೆಟ್ ಮಂಡನೆ ದಿನವಾದ ಶನಿವಾರವೂ ಷೇರುಪೇಟೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...