HomeIndiaBIG NEWS: ಬೆಂಗಳೂರು-ಮಾಲ್ಡಿವ್ಸ್ ಇಂಡಿಗೋ ವಿಮಾನ ಅನಿರಿಕ್ಷಿತ ಲ್ಯಾಂಡಿಂಗ್

BIG NEWS: ಬೆಂಗಳೂರು-ಮಾಲ್ಡಿವ್ಸ್ ಇಂಡಿಗೋ ವಿಮಾನ ಅನಿರಿಕ್ಷಿತ ಲ್ಯಾಂಡಿಂಗ್

ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಾಲ್ಡಿವ್ಸ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಅನಿರೀಕ್ಷಿತವಾಗಿ ಕೇರಳದ ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ.

ಬೆಂಗಳೂರಿನಿಂದ ಮಾಲ್ಡಿವ್ಸ್ ರಾಜಧಾನಿ ಮಾಲೆಗೆ ತೆರಳುತ್ತಿದ್ದ ಇಂಡಿಗೀ A321 ವಿಮನದಲ್ಲಿ ತಾಂಟ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೊಚ್ಚಿಯತ್ತ ತಿರುಗಿಸಲಾಗಿದ್ದು, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular