HomeAutoViral Video | ಮೈಮೇಲೆ ಕಾರು ಹರಿದರೂ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದ ಮಗು

Viral Video | ಮೈಮೇಲೆ ಕಾರು ಹರಿದರೂ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದ ಮಗು

ಮಧ್ಯಪ್ರದೇಶದ ಬೇತುಲ್‌ನಲ್ಲಿ ಕಾರೊಂದು ಢಿಕ್ಕಿ ಹೊಡೆದು ಸೈಕಲ್ ಚಲಾಯಿಸುತ್ತಿದ್ದ ಮಗು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದೆ. ‌

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನವೆಂಬರ್ 13 ರ ಬುಧವಾರ ಮಧ್ಯಾಹ್ನ ಮಗು ತನ್ನ ಮನೆಯ ಹೊರಗೆ ಬೈಸಿಕಲ್‌ ಚಲಾಯಿಸಿಕೊಂಡು ಹೋಗುವಾಗ ಕಾರು ಮೈಮೇಲೆ ಹರಿದಿದೆ.

ಮಗು ತನ್ನ ಸೈಕಲ್‌ನಿಂದ ಬೀಳುತ್ತಿದ್ದಂತೆ ಕಾರಿನ ಹಿಂಬದಿಯ ಚಕ್ರ ಮಗುವಿನ ಮೇಲೆ ಹಾದು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಆದಾಗ್ಯೂ, ಕಾರು ಅವನ ಮೇಲೆ ಹಾದುಹೋದ ನಂತರ, ಹುಡುಗ ಗಾಯಗೊಳ್ಳದೆ ಎದ್ದುನಿಂತು ಮತ್ತೆ ರಸ್ತೆಯಲ್ಲಿ ಕುಳಿತುಕೊಳ್ಳುವ ಮೊದಲು ಕೆಲವು ಹೆಜ್ಜೆಗಳನ್ನು ಇಡುತ್ತಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

https://youtu.be/-cyOovkHgdE

 

For Latest News Updates, Join Our Whatsapp Community🚩
RELATED ARTICLES

Most Popular