ಬೆಂಗಳೂರು : ರಾಜ್ಯದಲ್ಲಿ 2 ಸಾವಿರ ಹೈಟೆಕ್ ಶಾಲೆಗಳನ್ನು ಆರಂಭಿಸುವ ಗುರಿ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಟೊಯೊಟೊ ಸಂಸ್ಥೆಯು ತನ್ನ CSR ನಿಧಿಯ ಮೂಲಕ ಚನ್ನಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ 3 ಮಾದರಿ ಶಾಲೆಗಳನ್ನು ನಿರ್ಮಿಸಿದ್ದು, ರಾಜ್ಯದಲ್ಲಿ ಇದೇ ರೀತಿ 2ಸಾವಿರ ಶಾಲೆಗಳನ್ನು ಆರಂಭಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.
ಎಸ್ಆರ್ ನಿಧಿಯನ್ನು ಸರ್ಕಾರಕ್ಕೆ ನೀಡುವ ಬದಲಾಗಿ ಇಂತಹ ಶಾಲೆಗಳನ್ನು ನಿರ್ಮಿಸುವ ಅವಕಾಶವನ್ನು ರಾಜ್ಯದ ಎಲ್ಲ ಕಂಪನಿಗಳಿಗೆ ನೀಡಲಾಗಿದೆ. ಚನ್ನಪಟ್ಟಣದ ಕೋಡಂಬಳ್ಳಿ, ಚಕ್ಕೆರೆ ಹಾಗೂ ನಾಗವಾರದಲ್ಲಿ ನಿರ್ಮಿಸಲಾಗಿರುವ ಶಾಲೆಗಳ ಒಂದು ಕಿರುನೋಟ ಇಲ್ಲಿದೆ.
ಟೊಯೊಟೊ ಸಂಸ್ಥೆಯು ತನ್ನ CSR ನಿಧಿಯ ಮೂಲಕ ಚನ್ನಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ 3 ಮಾದರಿ ಶಾಲೆಗಳನ್ನು ನಿರ್ಮಿಸಿದ್ದು, ರಾಜ್ಯದಲ್ಲಿ ಇದೇ ರೀತಿ 2ಸಾವಿರ ಶಾಲೆಗಳನ್ನು ಆರಂಭಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಸಿಎಸ್ಆರ್ ನಿಧಿಯನ್ನು ಸರ್ಕಾರಕ್ಕೆ ನೀಡುವ ಬದಲಾಗಿ ಇಂತಹ ಶಾಲೆಗಳನ್ನು ನಿರ್ಮಿಸುವ ಅವಕಾಶವನ್ನು… pic.twitter.com/FqobGh7Qic
— DK Shivakumar (@DKShivakumar) October 11, 2024

