HomeKarnatakaರಾಜ್ಯದಲ್ಲಿ 2 ಸಾವಿರ ಹೈಟೆಕ್ ಶಾಲೆಗಳನ್ನು ಆರಂಭಿಸುವ ಗುರಿ ಇದೆ : DCM ಡಿಕೆ...

ರಾಜ್ಯದಲ್ಲಿ 2 ಸಾವಿರ ಹೈಟೆಕ್ ಶಾಲೆಗಳನ್ನು ಆರಂಭಿಸುವ ಗುರಿ ಇದೆ : DCM ಡಿಕೆ ಶಿವಕುಮಾರ್

ಬೆಂಗಳೂರು :  ರಾಜ್ಯದಲ್ಲಿ 2 ಸಾವಿರ ಹೈಟೆಕ್ ಶಾಲೆಗಳನ್ನು ಆರಂಭಿಸುವ ಗುರಿ ಇದೆ  ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಟೊಯೊಟೊ ಸಂಸ್ಥೆಯು ತನ್ನ CSR ನಿಧಿಯ ಮೂಲಕ ಚನ್ನಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ 3 ಮಾದರಿ ಶಾಲೆಗಳನ್ನು ನಿರ್ಮಿಸಿದ್ದು, ರಾಜ್ಯದಲ್ಲಿ ಇದೇ ರೀತಿ 2ಸಾವಿರ ಶಾಲೆಗಳನ್ನು ಆರಂಭಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.

ಎಸ್‌ಆರ್‌ ನಿಧಿಯನ್ನು ಸರ್ಕಾರಕ್ಕೆ ನೀಡುವ ಬದಲಾಗಿ ಇಂತಹ ಶಾಲೆಗಳನ್ನು ನಿರ್ಮಿಸುವ ಅವಕಾಶವನ್ನು ರಾಜ್ಯದ ಎಲ್ಲ ಕಂಪನಿಗಳಿಗೆ ನೀಡಲಾಗಿದೆ. ಚನ್ನಪಟ್ಟಣದ ಕೋಡಂಬಳ್ಳಿ, ಚಕ್ಕೆರೆ ಹಾಗೂ ನಾಗವಾರದಲ್ಲಿ ನಿರ್ಮಿಸಲಾಗಿರುವ ಶಾಲೆಗಳ ಒಂದು ಕಿರುನೋಟ ಇಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular