alex Certify BIG BREAKING: ವಿನೇಶ್ ಫೋಗಟ್ ಅನರ್ಹತೆ; ಆಗಸ್ಟ್ 16ಕ್ಕೆ ತೀರ್ಪು ಮುಂದೂಡಿದ CAS | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಿನೇಶ್ ಫೋಗಟ್ ಅನರ್ಹತೆ; ಆಗಸ್ಟ್ 16ಕ್ಕೆ ತೀರ್ಪು ಮುಂದೂಡಿದ CAS

ನಿಗದಿಗಿಂತ ಹೆಚ್ಚಿನ ತೂಕ ಹೊಂದಿದ್ದ ಕಾರಣಕ್ಕೆ ಅನರ್ಹಗೊಂಡಿದ್ದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್, ಇದನ್ನು ಪ್ರಶ್ನಿಸಿ CAS ಮೆಟ್ಟಿಲೇರಿದ್ದು, ಅಂತಿಮ ತೀರ್ಪನ್ನು ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.

ಈ ಕುರಿತು ಇಂದು ತೀರ್ಪು ಹೊರ ಬೀಳಬೇಕಿತ್ತಾದರೂ ಇನ್ನೇನು ತೀರ್ಪು ಕೆಲ ಕ್ಷಣಗಳಲ್ಲಿ ಹೊರಬೀಳಲಿದೆ ಎಂಬ ನಿರೀಕ್ಷೆಯ ಮಧ್ಯೆ ಇದೀಗ ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.

ಈ ತೀರ್ಪು ಮುಂದೂಡಿಕೆಯಾಗಿರುವ ಕಾರಣ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಸಿಗಬಹುದೆಂಬ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಒಂದೊಮ್ಮೆ ತೀರ್ಪು ವಿನೇಶ್ ಪರ ಹೊರ ಬಿದ್ದರೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಸಿಕ್ಕಂತಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...