HomeEntertainment‘ಇದು ಎಂಥಾ ಲೋಕವಯ್ಯಾ’ ಚಿತ್ರದ ಮೆಲೋಡಿ ಹಾಡು ರಿಲೀಸ್

‘ಇದು ಎಂಥಾ ಲೋಕವಯ್ಯಾ’ ಚಿತ್ರದ ಮೆಲೋಡಿ ಹಾಡು ರಿಲೀಸ್

ಸಿತೇಶ್ ಸಿ ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯಾ’ ಚಿತ್ರದ ಆಗಮನ ನಿನ್ನ ಆಗಮನ ಎಂಬ ಮೆಲೋಡಿ  ಹಾಡನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೂ ಈ ಹಾಡಿಗೆ ಧ್ವನಿಯಾಗಿದ್ದು ಸಂಗೀತ ಸಂಯೋಜನೆ ನೀಡಿದ್ದಾರೆ ರಾಹುಲ್ ಹಜಾರೆ. ದೀಪಾಸಿತೇಶ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ ನಿರ್ಮಾಣ ಮಾಡಿದ್ದು,ರಿತ್ವಿಕ್ ಎಸ್. ಚಂದ್, ಹಾಗೂ ಶಿಯಾದ್ ಕಬೀರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಕ್ಲಿಂಗ್ ಜಾನ್ಸನ್, ವಿನಾಯಕ್ ಜೆಪ್ಪು, ಶಶಿರಾಜ್ ಕಾವೂರು, ನರೇಶ್ ಶೆಣೈ, ಪ್ರಕಾಶ್ ತೂಮಿನಾಡ್, ರಾಕೇಶ್ ತೂಮಿನಾಡ್, ಕಾರ್ತಿಕ್ ಬೇಲೂರು, ಸಿತೇಶ್ ಸಿ ಗೋವಿಂದ್, ಪ್ರಕಾಶ್ ಪಿಕೆ, ನಾಗೇಂದ್ರ ಶೆಣೈ, ದೀಪಾ ದೇವಾಡಿಗ, ಸೇರಿದಂತೆ ಮೊದಲಾದ ಕಲಾವಿದರ ದಂಡೆ ಈ ಸಿನಿಮಾದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular