HomeInternationalBIG BREAKING: ಅಮೆರಿಕಾದ ಅಲಾಸ್ಕದಲ್ಲಿ 7.4 ತೀವ್ರತೆಯ ಭೂಕಂಪ; 'ಸುನಾಮಿ' ಎಚ್ಚರಿಕೆ

BIG BREAKING: ಅಮೆರಿಕಾದ ಅಲಾಸ್ಕದಲ್ಲಿ 7.4 ತೀವ್ರತೆಯ ಭೂಕಂಪ; ‘ಸುನಾಮಿ’ ಎಚ್ಚರಿಕೆ

ಅಮೆರಿಕಾದ ಅಲಾಸ್ಕಾದ ಪೆನನ್ಚುಲಾ ಪ್ರಾಂತ್ಯದಲ್ಲಿ ಇಂದು 7.4 ತೀವ್ರತೆಯ ಭೂಕಂಪನ ದಾಖಲಾಗಿದೆ. ಅಮೆರಿಕಾ ಭೂವೈಜ್ಞಾನಿಕ ಇಲಾಖೆ (ಯು ಎಸ್ ಜಿ ಎಸ್) ಈ ಕುರಿತು ಮಾಹಿತಿ ನೀಡಿದೆ.

ತೀವ್ರತರದ ಭೂಕಂಪನದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ತಿಳಿಸಲಾಗಿದೆ.

ಭೂಮಿಯ 9.3 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಯು ಎಸ್ ಜಿ ಎಸ್ ತಿಳಿಸಿದ್ದು, ಭೂಕಂಪನದಿಂದ ಆಗಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular