HomeEntertainmentಫೆಬ್ರವರಿ ಹತ್ತಕ್ಕೆ 1990's ಟ್ರೈಲರ್ ಬಿಡುಗಡೆ

ಫೆಬ್ರವರಿ ಹತ್ತಕ್ಕೆ 1990’s ಟ್ರೈಲರ್ ಬಿಡುಗಡೆ

ತನ್ನ ಟೈಟಲ್ ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಂದಕುಮಾರ್ ಸಿಎಂ ನಿರ್ದೇಶನದ ಅರುಣ್ ಅಭಿನಯದ 1990’s ಇದೇ ಫೆಬ್ರವರಿ 28ರಂದು  ಸುಮಾರು ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು,  ಚಿತ್ರತಂಡ ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.

ಈ ಚಿತ್ರದ ಟ್ರೈಲರ್ ಇದೇ ಫೆಬ್ರವರಿ 10ರಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ರಿಲೀಸ್ ಆಗಲಿದೆ.

ಈ ಚಿತ್ರವನ್ನು ಮನಸು ಮಲ್ಲಿಗೆ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು,  ಅರುಣ್ ಮತ್ತು ರಾಣಿ ವಾರದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. e.c ಮಹಾರಾಜ್ ಸಂಗೀತ ಸಂಯೋಜನೆ ನೀಡಿದ್ದು, ಕೃಷ್ಣ ಸಂಕಲನ, ಅಶೋಕ್ ಸಾಹಸ ನಿರ್ದೇಶನ, ಹಾಲೇಶ್ ಛಾಯಾಗ್ರಹಣ, ಹಾಗೂ ಸಾದಿಕ್ ಸರ್ದಾರ್ ನೃತ್ಯ  ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

View this post on Instagram

 

A post shared by Lahari Music (@laharimusic)

 

For Latest News Updates, Join Our Whatsapp Community🚩
RELATED ARTICLES

Most Popular