HomeAutoಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್

ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್

ಫ್ಯಾಮಿಲಿ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದು ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ.

125 ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿ ಇ ಸಿ ಈಗ ಬಿಡುಗಡೆಗೊಂಡಿದ್ದು, ಪ್ರತಿ ಲೀಟರ್ಗೆ 68 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ.

ಎರಡು ಮಾದರಿಗಳಲ್ಲಿ ಈ ಬೈಕ್ ಲಭ್ಯವಿದ್ದು, ಡ್ರಮ್ ವೇರಿಯಂಟ್ ಗೆ 83,368 ರೂಪಾಯಿ (ಎಕ್ಸ್ ಶೋ ರೂಮ್) ಹಾಗೂ ಡಿಸ್ಕ್ ವೇರಿಯಂಟ್ ಗೆ 87,268 ರೂಪಾಯಿ (ಎಕ್ಸ್ ಶೋ ರೂಮ್) ಬೆಲೆ ನಿಗದಿಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular