HomeEntertainmentಯೋ ಯೋ ಹನಿಸಿಂಗ್ ವಿರುದ್ಧ ಕಿಡ್ನಾಪ್ ಕೇಸ್; ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಗಾಯಕ

ಯೋ ಯೋ ಹನಿಸಿಂಗ್ ವಿರುದ್ಧ ಕಿಡ್ನಾಪ್ ಕೇಸ್; ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಗಾಯಕ

ರ್ಯಾಪರ್ ಯೋ ಯೋ ಹನಿ ಸಿಂಗ್ ವಿರುದ್ಧ ಈವೆಂಟ್ ಕೋ ಆರ್ಡಿನೇಟರ್ ಮೇಲೆ ಹಲ್ಲೆ ಮತ್ತು ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ‌

ಮುಂಬೈ ನಿವಾಸಿ ವಿವೇಕ್ ರಾಮನ್ ಅವರು ಹನಿ ಸಿಂಗ್ ಮತ್ತು ಇತರರ ವಿರುದ್ಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈವೆಂಟ್ ವ್ಯವಹಾರದ ಮಾಲೀಕ ವಿವೇಕ್ ರಾಮನ್ ಅವರು ಹನಿ ಸಿಂಗ್ ಮತ್ತು ಇತರರ ವಿರುದ್ಧ ಅಪಹರಣ, ಒತ್ತೆಯಾಳಾಗಿ ಇಟ್ಟುಕೊಂಡಿದ್ದಾಗಿ ಆರೋಪ ಮತ್ತು ನಿಂದನೆಗಾಗಿ ಪ್ರಕರಣ ದಾಖಲಿಸಿದ್ದಾರೆ.

ಹನಿ ಸಿಂಗ್ ತನ್ನ ನಟಿ-ಮಾಡೆಲ್ ಗೆಳತಿ ಟೀನಾ ಥಡಾನಿಯೊಂದಿಗೆ ಬೇರ್ಪಟ್ಟ ಒಂದು ದಿನದ ನಂತರ ಈ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular