HomeAstroಮನೆಯಲ್ಲಿ ಸಂತೋಷ ತುಂಬಿರಲು ಅಳವಡಿಸಿ ಊಟದ ಕೋಣೆಯಲ್ಲಿ ಈ ʼಕನ್ನಡಿʼ

ಮನೆಯಲ್ಲಿ ಸಂತೋಷ ತುಂಬಿರಲು ಅಳವಡಿಸಿ ಊಟದ ಕೋಣೆಯಲ್ಲಿ ಈ ʼಕನ್ನಡಿʼ

ಮನೆಯನ್ನು ನಿರ್ಮಿಸಲು ಮಾತ್ರ ವಾಸ್ತು ಮುಖ್ಯವಾಗಲ್ಲ ಜೊತೆಗೆ ಮನೆಯಲ್ಲಿಡುವ ವಸ್ತುಗಳಿಗೂ ಕೂಡ ವಾಸ್ತು ತುಂಬಾ ಮುಖ್ಯವಾಗುತ್ತದೆ. ಅದರಂತೆ ವಾಸ್ತು ಶಾಸ್ತ್ರದಲ್ಲಿ ಊಟದ ಕೋಣೆಯಲ್ಲಿ ಕನ್ನಡಿಗಳನ್ನು ಅಳವಡಿಸಲು ಸಲಹೆ ನೀಡುತ್ತಾರೆ.

ಹೌದು. ಕನ್ನಡಿಯನ್ನು ನೀವು ಊಟ ಮಾಡುವ ಸ್ಥಳದಲ್ಲಿ ಇಡುವುದು ತುಂಬಾ ಒಳ್ಳೆಯದು. ಹಣದ ಲಾಭ ಪಡೆಯಲು ಇದು ತುಂಬಾ ಶುಭವಾಗಿದೆ. ಊಟದ ಕೋಣೆಯಲ್ಲಿ ಕನ್ನಡಿ ಇಡುವುದರಿಂದ ಆಹಾರದ ಪ್ರಮಾಣ ಹೆಚ್ಚಾಗುತ್ತದೆ. ಆಹಾರ ಮತ್ತು ಹಣದ ಕೊರತೆ ಎಂದಿಗೂ ಬರುವುದಿಲ್ಲ. ಮನೆಯವರ ಮುಖದಲ್ಲಿ ಸಂತೋಷವಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ ಊಟದ ಕೋಣೆಯನ್ನು ಹೊರತುಪಡಿಸಿ ಕೊಠಡಿ ಅಥವಾ ಕಾರಿಡಾರ್ ನಲ್ಲಿ ಕನ್ನಡಿಗಳನ್ನು ಹೊಂದಬಹುದು. ಅಷ್ಟಭುಜಾಕೃತಿಯ(ಎಂಟು ಮೂಲೆಯಿರುವ) ಕನ್ನಡಿಯನ್ನು ಸ್ಥಾಪಿಸುವುದು ಸೂಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular