HomeKarnatakaಮಂಗಳೂರಿನ ಮುಸ್ಲಿಂ ಯುವಕನ ಜೊತೆ ನೆದರ್ಲ್ಯಾಂಡ್ ಯುವತಿ ಮದುವೆ

ಮಂಗಳೂರಿನ ಮುಸ್ಲಿಂ ಯುವಕನ ಜೊತೆ ನೆದರ್ಲ್ಯಾಂಡ್ ಯುವತಿ ಮದುವೆ

ಕರ್ನಾಟಕ ಮೂಲದ ಮಂಗಳೂರಿನ ಯುವಕನನ್ನು ನೆದರ್ಲ್ಯಾಂಡ್ ಯುವತಿ ಪ್ರೀತಿಸಿ ಮದುವೆಯಾಗಿದ್ದು, ಇವರಿಬ್ಬರ ಮದುವೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೆದರ್ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಯುವಕನನ್ನು ಅಲ್ಲಿನ ಯುವತಿ ಪ್ರೀತಿಸಿದ್ದು, ಇವರಿಬ್ಬರ ಮದುವೆಗೆ ಉಭಯ ಕುಟುಂಬಸ್ಥರು ಸಹ ಒಪ್ಪಿಗೆ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಸುರತ್ಕಲ್ ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಇವರಿಬ್ಬರ ಮದುವೆ ನೆರವೇರಿದ್ದು, ಯುವತಿ ಕುಟುಂಬ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular