HomeBeautyಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ

ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ

ಬೇಸಿಗೆಯ ಬೇಗೆಗೆ ಚರ್ಮವು ಟ್ಯಾನ್ ಆಗುತ್ತದೆ ಮತ್ತು ಅಂದ ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ಹೀಗೆ ಮಾಡಿ.

*ಬೇಸಿಗೆ ಕಾಲದಲ್ಲಿ ಚರ್ಮವನ್ನು ಹೈಡ್ರೀಕರಿಸಲು ಗ್ರೀನ್ ಟೀ, ನಿಂಬೆ ರಸ, ಮೊಸರು ಬಳಸಿ. ಇವು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೇಸಿಗೆಯಲ್ಲಿ ಹೂಕೋಸು ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ ಸಿ , ಪ್ರೋಟೀನ್, ಕಬ್ಬಿಣಾಂಶವಿದ್ದು, ಇದು ಶಾಖವನ್ನು ಕಡಿಮೆ ಮಾಡಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular