HomeKarnatakaಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳ ಕದ್ದಿದ್ದು ಒಂದೇ ಬನಿಯನ್

ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳ ಕದ್ದಿದ್ದು ಒಂದೇ ಬನಿಯನ್

ಬಾಗಲಕೋಟೆ: ಬಾಗಲಕೋಟೆ ನವನಗರದ ಪೊಲೀಸ್ ಪ್ಯಾಲೆಸ್ ಸಮೀಪ ಇರುವ ಬಟ್ಟೆ ಮಳಿಗೆಯಲ್ಲಿ ಕಳವಿಗೆ ಬಂದಿದ್ದ ಕಳ್ಳನೊಬ್ಬ ಒಂದೇ ಬನಿಯನ್ ಕದ್ದು ಪರಾರಿಯಾಗಿದ್ದಾನೆ.

ಮೇಲ್ಛಾವಣಿಯಿಂದ ಕೆಳಗಿಳಿದು ಕಳ್ಳತನಕ್ಕೆ ಯತ್ನಿಸಿದ ಕಳ್ಳನಿಗೆ ಅಂಗಡಿಯಲ್ಲಿದ್ದ ಒಂದು ಸಾವಿರ ರೂಪಾಯಿ ಹಣ ಸಿಕ್ಕಿದೆ. ಭಾರಿ ಹಣ ಸಿಗಬಹುದೆಂದು ಕಳ್ಳತನಕ್ಕೆ ಬಂದಿದ್ದ ಕಳ್ಳನಿಗೆ ನಿರಾಸೆಯಾಗಿದ್ದು, ಕೊನೆಗೆ ಒಂದೇ ಒಂದು ಬನಿಯನ್ ಕಳವು ಮಾಡಿಕೊಂಡು ಹೋಗಿದ್ದಾನೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular