HomeEntertainmentನೀರಿನ ಒಳಗೂ ‘ರೊಮ್ಯಾನ್ಸ್’ ಮಾಡಿದ ಚಂದನ್ ಶೆಟ್ಟಿ - ನಿವೇದಿತಾ: ವಿಡಿಯೋ ವೈರಲ್

ನೀರಿನ ಒಳಗೂ ‘ರೊಮ್ಯಾನ್ಸ್’ ಮಾಡಿದ ಚಂದನ್ ಶೆಟ್ಟಿ – ನಿವೇದಿತಾ: ವಿಡಿಯೋ ವೈರಲ್

ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ಹಾಲಿಡೇ (holiday) ಮೂಡ್ ನಲ್ಲಿದ್ದು, ನೀರಿನ ಒಳಗೆ ರೊಮ್ಯಾನ್ಸ್ (romance) ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ.

ಅಂಡರ್ ವಾಟರ್ ನಲ್ಲಿ (under water) ಶೆಟ್ಟರು ಹಾಗೂ ನಿವೇದಿತಾ ಲಿಪ್ ಲಾಕ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ (social media) ವೀಡಿಯೋ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಂಡಿದೆ. ಈ ಜೋಡಿಯ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular