HomeSportsಇಂದಿನಿಂದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭ

ಇಂದಿನಿಂದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭ

ಇಂದಿನಿಂದ ಜುಲೈ 31ರವರೆಗೆ 5 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್, ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿದೆ. ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ.

ಇಂಗ್ಲೆಂಡ್ ಆಟಗಾರರ ಪಟ್ಟಿ ಇಂತಿದೆ; ಬೆನ್ ಸ್ಟೋಕ್ಸ್ (ನಾಯಕ) ಜಾನಿ ಬೈರ್ಸ್ ಟೋ, ಜೋ ರೂಟ್, ಒಲಿ ಪೋಪೆ, ಹ್ಯಾರಿ ಬ್ರೂಕ್, ಜೇಮ್ಸ್ ಅಂದೆರ್ಸನ್, ಮೋಯಿನ್ ಅಲಿ,ಝಾಕ್ ಕ್ರೇವ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಮ್ಯಾಥಿವ್ ಪಾಟ್ಸ್, ಜೋಶ್ ಟನ್ಗ್, ಡ್ಯಾನಿಯಲ್ ಲಾರೆನ್ಸ್, ಡಕೆಟ್, ಬ್ರಾಡ್, ರಾಬಿನ್ಸನ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ಆಟಗಾರ ಪಟ್ಟಿ ಇಂತಿದೆ; ಪ್ಯಾಟ್ ಕಮಿನ್ಸ್,  ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಉಸ್ಮನ್ ಕವಾಜಾ, ಕ್ಯಾಮರನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಜೋಶ್ ಹಾಝ್ಲ್ವುಡ್, ಮಾರ್ನಸ್ ಲಾಬುಶೇನ್, ನಾಥಾನ್ ಲ್ಯೆನ್, ಬೋಲ್ಯಾಂಡ್, ಟ್ರಾವೀಸ್ ಹೆಡ್, ರೆನ್ ಶಾವ್, ಮಾರ್ಕಸ್ ಹ್ಯಾರಿಸ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮುರ್ಫಿ, ಸೇರಿದಂತೆ 16 ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular