HomeIndiaಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ದಾಖಲೆ ಸಹಿತ ಆಧಾರ್ ಅಪ್ಡೇಟ್ ಗೆ 3 ತಿಂಗಳು...

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ದಾಖಲೆ ಸಹಿತ ಆಧಾರ್ ಅಪ್ಡೇಟ್ ಗೆ 3 ತಿಂಗಳು ಅವಧಿ ವಿಸ್ತರಣೆ

ಪ್ರಾದೇಶಿಕ ಭಾಷೆಗೆ 'ಆಧಾರ್' ಬದಲಿಸುವುದು ಹೇಗೆ ಗೊತ್ತಾ…..? | Kannada Dunia | Kannada News | Karnataka News | India News

ನವದೆಹಲಿ: ಆಧಾರ್ ಅಪ್ಡೇಟ್ ಗೆ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ದಾಖಲೆ ಸಹಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವ ಅವಕಾಶದ ಅವಧಿಯನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಮೊದಲು ಉಚಿತವಾಗಿ ಆಧಾರ್ ಅಪ್ ಡೇಟ್ ಗೆ ಜೂನ್ 14 ಕೊನೆಯ ದಿನವಾಗಿತ್ತು. ನಾಗರೀಕರು ಗುರುತಿನ ದಾಖಲೆಗಳು ಹಾಗೂ ವಿಳಾಸ ದಾಖಲೆಗಳನ್ನು ಆನ್ಲೈನ್ ಮೂಲಕ ಉಚಿತವಾಗಿ ಅಪ್ಲೋಡ್ ಮಾಡಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular