HomeEntertainmentಆಗಸ್ಟ್ ಹತ್ತರಂದು ರಿಲೀಸ್ ಆಗಲಿದೆ ʼಕ್ಷೇತ್ರಪತಿʼ ಟ್ರೈಲರ್

ಆಗಸ್ಟ್ ಹತ್ತರಂದು ರಿಲೀಸ್ ಆಗಲಿದೆ ʼಕ್ಷೇತ್ರಪತಿʼ ಟ್ರೈಲರ್

ಟೀಸರ್ ಹಾಗೂ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಕ್ಷೇತ್ರಪತಿ’ ಚಿತ್ರ ಇನ್ನೇನು ಆಗಸ್ಟ್ 18ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು, ಒಂದರ ಮೇಲೊಂದು ಅಪ್ಡೇಟ್ಗಳನ್ನು ಚಿತ್ರತಂಡ ನೀಡುತ್ತಲೇ ಇದೆ.

ಇದೀಗ ಆಗಸ್ಟ್ 10ಕ್ಕೆ ಟೈಲರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಕಾಂತ್ ಕಟಗಿ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್‌ ನಾಯಕನಾಗಿ ನಟಿಸಿದ್ದು, ಬಸವ ಎಂಬ ರೈತ ಹೋರಾಟಗಾರರಾಗಿದ್ದಾರೆ. ಇನ್ನು ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಶ್ರಗ ಕ್ರಿಯೇಶನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಸೇರಿದಂತೆ. ಶೈಲಶ್ರೀ ಅರಸ್, ನಾಟ್ಯರಂಗ, ಹಾಗೂ ರಾಹುಲ್  ತೆರೆ  ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular