alex Certify
ಕನ್ನಡ ದುನಿಯಾ       Mobile App
       

Kannada Duniya

Entertainment

‘ಕಾಫಿ ವಿತ್ ಕರಣ್’ ಗೆ ಬರ್ತಿದ್ದಾರೆ ಅಮೀರ್

ಎರಡು ವರ್ಷಗಳ ನಂತರ ‘ದಂಗಲ್’ ಚಿತ್ರದ ಮೂಲಕ ನಟ ಅಮೀರ್ ಖಾನ್ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್, ‘ಕಾಫಿ ವಿತ್ ಕರಣ್’ Read more…

ಈ ಮಹಿಳೆ ನೋಡಿ ಭಾವುಕಳಾದ್ಲು ಐಶ್ವರ್ಯ ರೈ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ನಟನೆ ಜೊತೆಗೆ ಅದ್ಭುತವಾಗಿ ಡಾನ್ಸ್ ಮಾಡ್ತಾರೆ. ಐಶ್ವರ್ಯಗೆ ಡಾನ್ಸ್ ಕಲಿಸಿದವರು ಬೇರಾರೂ ಅಲ್ಲ ಪ್ರಸಿದ್ಧ ಡಾನ್ಸರ್ ಲತಾ ಸುರೇಂದ್ರ. ಐಶ್ ನಟನೆ Read more…

ಇಂದು ನಡೆಯುತ್ತೆ ಯಶ್-ರಾಧಿಕಾ ರಾಯಲ್ ರಿಸೆಪ್ಷನ್

ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಪ್ರಕೃತಿಯ ಮಡಿಲಲ್ಲಿ, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಅವರ ರಿಸೆಪ್ಷನ್ Read more…

‘ಬಿಗ್ ಬಾಸ್’ನಿಂದ ಈ ವಾರ ಹೋಗೋದ್ಯಾರು..?

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಬಟ್ಟೆ ತೊಳೆದು ಸಿದ್ಧಪಡಿಸುವ ಪರಿಶ್ರಮ ತಿಳಿಸಲು, ನೀಡಲಾಗಿದ್ದ ‘ದೋಬಿಘಾಟ್’ ಟಾಸ್ಕ್ ಮುಕ್ತಾಯವಾಗಿದೆ. ಟಾಸ್ಕ್ ನಲ್ಲಿ ಸದಸ್ಯರೆಲ್ಲರೂ ಉತ್ತಮವಾಗಿ ಭಾಗವಹಿಸಿದ್ದಾರೆ ಎಂದು ‘ಬಿಗ್ Read more…

Karnataka

ಕಸದ ರಾಶಿಯಲ್ಲಿದ್ದ ನೋಟಿಗೆ ಮುಗಿಬಿದ್ದ ಜನ

ಹಾಸನ:  ಕಳೆದ ನವೆಂಬರ್ 8 ರಂದು 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಅನೇಕ ಬೆಳವಣಿಗೆ ನಡೆದಿವೆ. ಕೆಲವು ಕಾಳಧನಿಕರು Read more…

ಅಪಘಾತದಲ್ಲಿ ಜೈನಮುನಿ ದಾರುಣ ಸಾವು

ಹಾವೇರಿ: ಅಪಘಾತದಲ್ಲಿ ಜೈನಮುನಿಯೊಬ್ಬರು ಸಾವು ಕಂಡ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಜೈನ ಮುನಿ ದರ್ಶನಪ್ರಿಯ(62) ಮೃತಪಟ್ಟವರು. Read more…

ಇಂದಿನಿಂದ ಮೂರು ದಿನ ಬ್ಯಾಂಕ್ ಬಂದ್..!?

ಇಂದಿನಿಂದ ಮೂರು ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಹಾಗಾಗಿ ಮಂಗಳವಾರ ಬ್ಯಾಂಕ್ ಮುಂದೆ ಮತ್ತೆ ದೊಡ್ಡ ದೊಡ್ಡ ಕ್ಯೂ ಆಗುತ್ತೆ ಎಂಬ ಭಯ ಬ್ಯಾಂಕ್ ಸಿಬ್ಬಂದಿಗೆ ಕಾಡ್ತಾ ಇದೆ. Read more…

ಕವಲೇದುರ್ಗದ ಸೌಂದರ್ಯ ಕಣ್ತುಂಬಿಕೊಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ. ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ Read more…

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

ವಿಜಯಪುರ: ವಿಜಯಪುರದಲ್ಲಿ ನಡೆದಿದ್ದ ಶಾಲಾ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು, ಪೊಲೀಸರು ಹುಡುಕಾಟ ತೀವ್ರಗೊಳಿಸುತ್ತಿದ್ದಂತೆ, ಬಾಲಕನನ್ನು ಅಪಹರಿಸಿದ್ದ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. Read more…

ಬಾರ್ ಗೆ ಹೋದವ ಬಾರದ ಲೋಕಕ್ಕೆ ಹೋದ

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಮಚ್ಚು, ಲಾಂಗ್ ಗಳಿಂದ ಥಳಿಸಿ, ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುನಿಲ್ ಹತ್ಯೆಯಾದ ವ್ಯಕ್ತಿ. ಮೈಕೋ ಲೇಔಟ್ ಪೊಲೀಸ್ Read more…

India

ಪರೀಕ್ಷೆ ಕಿತ್ತಾಟದಲ್ಲಿ 4ನೇ ಕ್ಲಾಸ್ ವಿದ್ಯಾರ್ಥಿನಿ ಬಲಿ

ಅವರೆಲ್ಲಾ ನಾಲ್ಕನೇ ಕ್ಲಾಸ್ ಮಕ್ಕಳು. ಪಶ್ಚಿಮ ಬಂಗಾಳದ ಖಂಡಘೋಶ್ ನವರು. ಬಂಗಾಳಿ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಪರ್ಣಾ ಎಂಬ ವಿದ್ಯಾರ್ಥಿನಿ ಸಹಪಾಠಿಯೊಬ್ಬನ ನೋಟ್ ಬುಕ್ ನೋಡಿಕೊಂಡು ಎಕ್ಸಾಮ್ ಬರೆದಿದ್ದಾಳಂತೆ. Read more…

ಮಾಲೆ ಹಾಕುವ ವೇಳೆ ಉದುರಿಬಿತ್ತು ವರನ ಪೈಜಾಮ

ಮದುವೆ ವೇಳೆ ನಡೆಯುವ ಕೆಲವೊಂದು ಹಾಸ್ಯಾಸ್ಪದ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುತ್ತವೆ. ಮದುವೆ ವೇಳೆ ನಡೆಯುವ ಕೆಲವೊಂದು ಘಟನೆ ನೆರೆದವರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ರಾಜಸ್ತಾನದ ಮದುವೆಯೊಂದರಲ್ಲೂ ಇದೇ Read more…

ಪತಂಜಲಿ ಉತ್ತರಾಧಿಕಾರಿ ಯಾರು ಗೊತ್ತಾ?

ಪತಂಜಲಿ ಆಯುರ್ವೇದದ ಮುಖ್ಯಸ್ಥ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ತಮ್ಮ ಉತ್ತರಾಧಿಕಾರಿ ಯಾರೆನ್ನುವ ಬಗ್ಗೆ ಮಹತ್ವದ ವಿಷಯ ಬಿಚ್ಚಿಟ್ಟಿದ್ದಾರೆ. ಬಾಬಾ ರಾಮ್ ದೇವ್ ಟ್ವೀಟರ್ ನಲ್ಲಿ Read more…

ವಸುಂಧರಾ ರಾಜೆ ಬೆಂಬಲಿಗರಿಗಿಲ್ಲ ನೋಟು ನಿಷೇಧದ ನೋವು

ನೋಟು ನಿಷೇಧವಾಗಿ 31 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಬದಲಾಗಿಲ್ಲ. ಹಣವಿಲ್ಲದೆ ಜನರು ಪರದಾಡುತ್ತಿದ್ದಾರೆ. ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ಕ್ಯೂ ಇದೆ. ಈ ನೋಟು Read more…

325 ಕೋಟಿಗೆ ಮಾರಾಟವಾಗಿದೆ ಇವರ 1 % ಶೇರು

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ವನ್ 97 ಕಮ್ಯೂನಿಕೇಷನ್ಸ್ ನಲ್ಲಿರುವ ತಮ್ಮ ಶೇರುಗಳಲ್ಲಿ ಶೇ.1 ರಷ್ಟನ್ನು 325 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಹಣವನ್ನು ಪೇಟಿಎಂನ Read more…

ಬಯಲಾಗುತ್ತಾ ಜಯಲಲಿತಾ ಕೆನ್ನೆ ಮೇಲಿನ ರಂಧ್ರದ ರಹಸ್ಯ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ದೇಶ ವಿದೇಶಗಳ ತಜ್ಞ ವೈದ್ಯರಿಂದ ಬರೋಬ್ಬರಿ 75 ದಿನಗಳ ಕಾಲ ಚಿಕಿತ್ಸೆ ಪಡೆದರೂ ಬದುಕುಳಿಯಲ್ಲಿಲ್ಲ. ಸೆಪ್ಟಂಬರ್ 22 ರಿಂದ ಹಿಡಿದು ಅವರು ನಿಧನರಾಗುವವರೆಗೂ Read more…

International

ಜೊತೆಯಾಗಿಯೇ ಸಾವಿನ ಮನೆ ಸೇರಿದ ಪ್ರಾಣ ಸ್ನೇಹಿತರು

ಜೀವದ ಗೆಳೆಯರಾಗಿದ್ದ ಅಟ್ಲಾಂಟಾದ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವಿನಲ್ಲೂ ಜೊಯಾಗಿದ್ದಾರೆ. ಕಳೆದ ವಾರ ಜಾರ್ಜಿಯಾದಲ್ಲಿ ಇವರಿಬ್ಬರೂ ಹತ್ಯೆಯಾಗಿದ್ದಾರೆ. ನಿಕೋಲಸ್ ಸ್ಮರ್, ನೈರುತ್ಯ ಜಾರ್ಜಿಯಾದಲ್ಲಿ ಅಮೆರಿಕ ಪೊಲೀಸ್ ಪಡೆಯಲ್ಲಿ ಕರ್ತವ್ಯ Read more…

ಸಾಲ ಮಾಡಿಕೊಂಡಿದ್ದ ಸುಂದರಿ ಕೊಟ್ಟಿದ್ದಾಳೆ ಈ ಆಫರ್

ಬೈಲಿ ಪ್ರೈಸ್ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಗರದ ಸುಂದರ ಯುವತಿ. ವೆಬ್ ಬಳಕೆದಾರರಿಗೆ ಒಂದು ಅಮೋಘವಾದ ಆಫರ್ ಇಟ್ಟಿದ್ದಾಳೆ. ಅವಳ ಪೃಷ್ಠದ ಮೇಲೆ ಟ್ಯಾಟೂ ಸೆಲೆಕ್ಟ್ ಮಾಡುವ ಅವಕಾಶ. Read more…

ಬೆಚ್ಚಿ ಬೀಳಿಸುವಂತಿದೆ ಪಾಗಲ್ ಪ್ರೇಮಿಯ ಕ್ರೌರ್ಯ

ಇಂಗ್ಲೆಂಡ್ ನ ಸೋಮರ್ಸೆಟ್ ನಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನ ಮಾಜಿ ಪ್ರಿಯತಮೆಯ ಮುಖಕ್ಕೆ 21 ಬಾರಿ ಕಚ್ಚಿ ಗಾಯಗೊಳಿಸಿದ್ದಾನೆ. ಮೆಲೋಡಿ ಮೂನ್ ಎಂಬ ಯುವತಿಯನ್ನು ಜ್ಯಾಮಿ ಮಿಚೆಲ್ ಎಂಬಾತ Read more…

Sports News

2017 ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲ್ಲ ವಾಸಿಂ ಅಕ್ರಂ

ಪಾಕಿಸ್ತಾನದ ವೇಗಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನ ಬೌಲಿಂಗ್ ಕೋಚ್ ವಾಸಿಂ ಅಕ್ರಂ 2017ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಖಾಸಗಿ ಕಾರಣ ಹಾಗೂ ಸಮಯದ ಅಭಾವದಿಂದಾಗಿ ವಾಸಿಂ Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್

ಭಾರತದ ವೇಗಿ ಇಶಾಂತ್ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ರಾತ್ರಿ ಬನಾರಸ್ ನ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಜೊತೆ ಇಶಾಂತ್ ಹೊಸ ಬಾಳು ಶುರುಮಾಡಿದ್ದಾರೆ. Read more…

Articles

ಸಾಕು ಪ್ರಾಣಿಗಳನ್ನು ಪ್ರೀತಿಸಿ, ಆರೋಗ್ಯವಾಗಿರಿ….

ನಿಮಗೆ ಮಾನಸಿಕ ಒತ್ತಡ, ಅಸ್ವಸ್ಥತೆಯೇನಾದ್ರೂ ಇದ್ರೆ ಪ್ರಾಣಿಗಳನ್ನು ಬೇಷರತ್ತಾಗಿ ಪ್ರೀತಿಸಿ. ನಿಮ್ಮ ಮನಸ್ಸು ಶಾಂತವಾಗುತ್ತೆ, ಪ್ರಾಣಿ ಪ್ರೀತಿಯೇ ಒಂದು ರೀತಿಯ ಚಿಕಿತ್ಸೆ ಇದ್ದಂತೆ. ದೀರ್ಘಕಾಲದ ಮಾನಸಿಕ ಆರೋಗ್ಯಕ್ಕೆ ಇದು Read more…

ಸಣ್ಣ ಸಣ್ಣ ಟಿಪ್ಸ್ ನಿಂದ ದೊಡ್ಡ ಪ್ರಯೋಜನ

ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ Read more…

ಚುಮು ಚುಮು ಚಳಿಯಲ್ಲಿ ರೋಸ್ಟೆಡ್ ಬಾದಾಮಿ

ಚಳಿಗಾಲದಲ್ಲಿ ರುಚಿಕರವಾದ ಬಿಸಿ ಬಿಸಿ ಆಹಾರವನ್ನು ಬಾಯಿ, ಮನಸ್ಸು ಬೇಡುತ್ತೆ. ಹಾಗಂತ ಸಿಕ್ಕಿದ್ದೆಲ್ಲ ತಿಂದ್ರೆ ತಮಗೆ ಕಷ್ಟ. ಟೀ ಜೊತೆ ಕರಿದ ಬಾದಾಮಿ ತಿನ್ನುವ ರುಚಿಯೇ ಬೇರೆ. ಇಂದು Read more…

ಸ್ನಾನ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...

Subscribe Newsletter

Email *

Get latest updates on your inbox...