
ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ‘ಕಾಂಗ್ರೆಸ್ ಜನಸಾಮಾನ್ಯರಿಗೆ ಕೊಡುವ ಭಾಗ್ಯಗಳ ಮೊತ್ತ ಕೆಲವೇ ಸಾವಿರ ಕೋಟಿ, ಬಿಜೆಪಿ ಸಿರಿವಂತರಿಗೆ ಕೊಡುವ ಬಿಟ್ಟಿ ಭಾಗ್ಯಗಳ ಮೊತ್ತ ಲಕ್ಷ ಕೋಟಿಗಳಲ್ಲಿದೆ. ಸಿರಿವಂತರ ಸಾಲ ಮನ್ನಾ ಮಾಡುವುದರಿಂದ ದೇಶ ದಿವಾಳಿಯಾಗುವುದಿಲ್ಲವೇ ? 2014ರ ಮೊದಲು ರೈಟ್ ಆಫ್ ಆಗುತ್ತಿದ್ದಿದ್ದು ಕೆಲವೇ ಸಾವಿರ ಕೋಟಿ, ಮೋದಿ ಅಧಿಕಾರಕ್ಕೆ ಬಂದನಂತರ ಅದು ಲಕ್ಷ ಕೋಟಿಗಳಿಗೇರಿದೆ. ಒಂಬತ್ತು ವರ್ಷಗಳಲ್ಲಿ ನರೇಂದ್ರ ಮೋದಿ ತಮ್ಮ ಗೆಳೆಯರಿಗೆ ಧಾರೆ ಎರೆದಿದ್ದು ಬರೋಬ್ಬರಿ 20 ಲಕ್ಷ ಕೋಟಿ! ಇದು ಬಡವರ ಬೆವರಿನ ಹಣ ಎಂಬುದನ್ನು ಬಿಜೆಪಿ ಮರೆತಿರುವಂತಿದೆ’ ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಕಾಂಗ್ರೆಸ್ ಜನಸಾಮಾನ್ಯರಿಗೆ ಕೊಡುವ ಭಾಗ್ಯಗಳ ಮೊತ್ತ ಕೆಲವೇ ಸಾವಿರ ಕೋಟಿ,
ಬಿಜೆಪಿ ಸಿರಿವಂತರಿಗೆ ಕೊಡುವ ಬಿಟ್ಟಿ ಭಾಗ್ಯಗಳ ಮೊತ್ತ ಲಕ್ಷ ಕೋಟಿಗಳಲ್ಲಿದೆ.ಸಿರಿವಂತರ ಸಾಲ ಮನ್ನಾ ಮಾಡುವುದರಿಂದ ದೇಶ ದಿವಾಳಿಯಾಗುವುದಿಲ್ಲವೇ @BJP4Karnataka ?
2014ರ ಮೊದಲು ರೈಟ್ ಆಫ್ ಆಗುತ್ತಿದ್ದಿದ್ದು ಕೆಲವೇ ಸಾವಿರ ಕೋಟಿ, ಮೋದಿ ಅಧಿಕಾರಕ್ಕೆ ಬಂದನಂತರ… pic.twitter.com/k5w6DgtNpW
— Karnataka Congress (@INCKarnataka) December 22, 2023

