HomeLatest Newsಮದುವೆಯಾಗುವ ಹುಡುಗಿ ಜೊತೆ ಮೊದಲ ಬಾರಿ ಮಾತನಾಡುವಾಗ ಯಾವ ಪ್ರಶ್ನೆಗಳನ್ನು ಕೇಳಬೇಕು...? ಕೇಳಬಾರದು ಎಂಬುದನ್ನು ತಿಳಿದುಕೊಳ್ಳಿ

ಮದುವೆಯಾಗುವ ಹುಡುಗಿ ಜೊತೆ ಮೊದಲ ಬಾರಿ ಮಾತನಾಡುವಾಗ ಯಾವ ಪ್ರಶ್ನೆಗಳನ್ನು ಕೇಳಬೇಕು…? ಕೇಳಬಾರದು ಎಂಬುದನ್ನು ತಿಳಿದುಕೊಳ್ಳಿ

ಅರೇಂಜ್ ಮ್ಯಾರೇಜ್ ನಲ್ಲಿ ಹುಡುಗ ಹುಡುಗಿಯನ್ನು ನೋಡುವ ಕಾರ್ಯಕ್ರಮವಿರುತ್ತದೆ. ಹಾಗಾಗಿ ಇಬ್ಬರ ಕುಟುಂಬದವರು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ. ಆ ಸಮಯದಲ್ಲಿ ಹುಡುಗಿಯ ಬಳಿ ಯಾವ ಪ್ರಶ್ನೆಗಳನ್ನು ಕೇಳಬೇಕು? ಕೇಳಬಾರದು ಎಂಬುದನ್ನು ತಿಳಿದುಕೊಳ್ಳಿ.

ನೀವು ಸಂಬಂಧಕ್ಕಾಗಿ ಹುಡುಗಿಯನ್ನು ಭೇಟಿಯಾಗಲು ಹೋದಾಗ, ಹುಡುಗಿಯ ಬಳಿ ನೀನು ಎಂತಹ ಸಂಗಾತಿಯನ್ನು ಬಯಸುತ್ತಿದ್ದೀಯಾ ಎಂಬುದನ್ನು ಕೇಳಿ. ನೀವು ವಿದ್ಯಾವಂತ, ಶ್ರೀಮಂತ ಮತ್ತು ಬೆಂಬಲವನ್ನು ನೀಡುವಂತಹ ಸಂಗಾತಿಯನ್ನು ಬಯಸುತ್ತೀದ್ದೀರಾ ಎಂಬುದನ್ನು ತಿಳಿಯಿರಿ.

ಅವರ ನೆಚ್ಚಿನದು ಯಾವುದು ಎಂಬುದನ್ನು ತಿಳಿಯಿರಿ. ಅವರು ಪ್ರಯಾಣ ಮಾಡುವುದು, ಚಲನಚಿತ್ರ ವೀಕ್ಷಿಸುವುದು ಯಾವುದು ಇಷ್ಟ ಎಂಬುದನ್ನು ಕೇಳಿ. ನಿಮಗೆ ಅವರ ಇಷ್ಟ ಹೊಂದಿಕೆಯಾಗುತ್ತದೆಯೇ ಎಂಬುದನ್ನು ತಿಳಿಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಸಂಗಾತಿಯ ಬಳಿ ನೀವು ಸಸ್ಯಹಾರಿಯೇ? ಅಥವಾ ಮಾಂಸಹಾರಿಯೇ? ಎಂಬುದನ್ನು ತಿಳಿಯಿರಿ. ಮದುವೆಯ ನಂತರ ಈ ಬಗ್ಗೆ ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಬಾರದು. ಇದರಿಂದ ಮುಂದೆ ಈ ವಿಚಾರದಲ್ಲಿ ನಿಮಗೆ ಸಮಸ್ಯೆಯಾಗಬಹುದು.

For Latest News Updates, Join Our Whatsapp Community🚩
RELATED ARTICLES

Most Popular