HomeEntertainment'ಪ್ಯಾರ್ ಹೋತಾ ಕಯಿ ಬಾರ್ ಹೈ' ಎಂದು ಕುಣಿದ ಕಿಲಿ ಪೌಲ್

‘ಪ್ಯಾರ್ ಹೋತಾ ಕಯಿ ಬಾರ್ ಹೈ’ ಎಂದು ಕುಣಿದ ಕಿಲಿ ಪೌಲ್

ಭಾರತದ ಚಿತ್ರರಂಗದ ಹಾಡುಗಳಿಗೆ ಸಖತ್ತಾಗಿ ಸ್ಟೆಪ್ ಹಾಕುವ ತಾಂಜೇನಿಯಾದ ಕಿಲಿ ಪೌಲ್ ಬಾಲಿವುಡ್ ನ ಮುಂಬರುವ ಚಿತ್ರ ‘ತು ಜೂಟಿ ಮೈನ್ ಮಕ್ಕರ್’ ಚಿತ್ರದ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.

ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರು ಅಭಿನಯದ ಚಿತ್ರ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ‘ಪ್ಯಾರ್ ಹೋತಾ ಕಯಿ ಬಾರ್ ಹೈ’ ಹಾಡಿಗೆ ನೃತ್ಯ ಮಾಡಿದ್ದು ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular