HomeEntertainmentಇಂದು ಪ್ರೊ ಕಬಡ್ಡಿಯಲ್ಲಿ ವಾರ್ ಆಫ್ ಸ್ಟಾರ್ಸ್; ಯುಪಿ ಯೋಧಾಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯಲ್ಲಿ ವಾರ್ ಆಫ್ ಸ್ಟಾರ್ಸ್; ಯುಪಿ ಯೋಧಾಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್ ಪಡೆದಿರುವ ಫಜಲ್ ಸುಲ್ತಾನ್ ಅಟ್ರಾಚಲಿ ಒಂದು ಕಡೆಯಾದರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಪಡೆದಿರುವ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್, ಈ ಇಬ್ಬರ ಕಾಳಗಕ್ಕೆ ಚೆನ್ನೈ ಕ್ರೀಡಾಂಗಣ ಸಜ್ಜಾಗಿದೆ. ನಂಬರ್ ಒನ್ ಆಟಗಾರರ ನಡುವೆ ಇಂದು ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ಯುಪಿ ಯೋದಾಸ್ ಹಾಗೂ ಗುಜರಾತ್ ಜೈಂಟ್ಸ್ ಗೆ ಈ ಪಂದ್ಯ ತುಂಬಾ ಮುಖ್ಯವಾಗಿದ್ದು. ಅಂಕಪಟ್ಟಿಯಲ್ಲಿ  ಮೇಲೆ ಬರುವುದನ್ನು ನೋಡುತ್ತಿದ್ದಾರೆ.

ಇಂದು ಪ್ರೊ ಕಬಡ್ಡಿ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ. ನಿನ್ನೆಯ ಪಂದ್ಯದಲ್ಲಿ ತಮಿಳ್ ತಲೈವಾಸ್ ತನ್ನ ಓಂ ಗ್ರೌಂಡ್ ನಲ್ಲಿ ಸೋಲು ಕಂಡಿದ್ದು, ಇಂದು ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular