HomeIndiaಕನ್ನಡಿಗರೇ...ಸಂಕಷ್ಟದಲ್ಲಿರುವ ಕೇರಳದ ಜನರಿಗೆ ಸಹಾಯ ಮಾಡಲು ಬಯಸುವಿರಾ, ಜಸ್ಟ್ ಹೀಗೆ ಮಾಡಿ..!

ಕನ್ನಡಿಗರೇ…ಸಂಕಷ್ಟದಲ್ಲಿರುವ ಕೇರಳದ ಜನರಿಗೆ ಸಹಾಯ ಮಾಡಲು ಬಯಸುವಿರಾ, ಜಸ್ಟ್ ಹೀಗೆ ಮಾಡಿ..!

ಕೇರಳ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 170 ಕ್ಕೂ ಜನರು ಮೃತಪಟ್ಟು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 100 ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಸಂಕಷ್ಟಕ್ಕೀಡಾಗಿರುವ ಕೇರಳ ರಾಜ್ಯದ ಸಹಾಯಕ್ಕೆ ನೀವು ನೆರವಾಗಬೇಕೆ..? ಈ ಬಗ್ಗೆ ಸರ್ಕಾರದ ಮಹತ್ವದ ಪ್ರಕಟಣೆ ಹೊರಡಿಸಿದೆ.

ಪ್ರಕೃತಿಯ ಮುನಿಸಿನಿಂದ ಸಂಕಷ್ಟಕ್ಕೀಡಾಗಿರುವ ಕೇರಳ ರಾಜ್ಯದ ಸಹಾಯಕ್ಕೆ ಕನ್ನಡಿಗರೂ ಮುಂದಾಗಬೇಕಿದೆ. ಅವರ ಕಷ್ಟಕ್ಕೆ ನಾವೂ ಜೊತೆಯಾಗಬೇಕಿದೆ. ತಮ್ಮಿಂದಾದ ಎಲ್ಲಾ ಸಹಾಯವನ್ನೂ ಅಗತ್ಯ ವಸ್ತುಗಳನ್ನೂ ಬೆಂಗಳೂರು ಕೆ.ಜಿ ರಸ್ತೆಯಲ್ಲಿರುವ ಕಂದಾಯ ಭವನದ ಎಂಪ್ಲಾಯ್ ಅಸೋಸಿಯೇಷನ್ ಗೆ ತಲುಪಿಸಬೇಕಾಗಿ ಕಳಕಳಿಯ ಮನವಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರಕಟಣೆ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular