HomeEntertainmentViral Video: ಭಾಂಗ್ರಾ ನೃತ್ಯ ಮಾಡಿದ ಪುಟ್ಟ ಪೋರ

Viral Video: ಭಾಂಗ್ರಾ ನೃತ್ಯ ಮಾಡಿದ ಪುಟ್ಟ ಪೋರ

ಚಿಕ್ಕ ಮಕ್ಕಳು ಏನ್ ಮಾಡಿದ್ರೂ ಚಂದಾನೇ. ಅವ್ರ ತೊದಲು ನುಡಿ, ಮೊದಲ ನಡಿಗೆ, ಓಟ, ಆಟ, ಹಾಡು, ನೃತ್ಯವಂತೂ ಕಣ್ಣಿಗೆ ಹಬ್ಬ. ಮಕ್ಕಳು ಹಾಡಿದಾಗ ಅಥವಾ ನೃತ್ಯ ಮಾಡುವಾಗ ಪ್ರತಿಯೊಬ್ಬರೂ ಅದನ್ನು ತುಂಬಾ ಮುದ್ದಾಗಿ ಕಾಣುತ್ತಾರೆ.

ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗ್ತಿದ್ದು ನೆಟ್ಟಿಗರನ್ನು ಖುಷಿ ಪಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಡಿಗೆ ತಕ್ಕಂತೆ ಭಾಂಗ್ರಾ ನೃತ್ಯದ ಚಲನೆಗಳನ್ನು ಹಾಕಿರುವ ಪುಟ್ಟ ಹುಡುಗನ ನೃತ್ಯದ ವಿಡಿಯೋವನ್ನ ಹರ್‌ಪ್ರೀತ್ ಸಿಂಗ್ ಎಂಬ ಬಳಕೆದಾರರು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

‘ತೇರಾ ಯಾರ್ ಬೋಲ್ಡಾ’ ಎಂಬ ಪಂಜಾಬಿ ಹಾಡಿಗೆ ನೃತ್ಯ ಮಾಡಿರುವ ಹುಡುಗ ಎಲ್ಲರ ಹೃದಯ ಕದ್ದಿದ್ದಾನೆ

https://www.youtube.com/watch?v=HCBGTkJZCjA&feature=youtu.be

For Latest News Updates, Join Our Whatsapp Community🚩
RELATED ARTICLES

Most Popular