HomeInternationalಪಾರ್ಕ್ ನಲ್ಲಿ ಬೆಡ್ ಶೀಟ್ ಒಳಗೆ ಜೋಡಿಯ ಲೈಂಗಿಕ ಕ್ರಿಯೆ; ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಪಾರ್ಕ್ ನಲ್ಲಿ ಬೆಡ್ ಶೀಟ್ ಒಳಗೆ ಜೋಡಿಯ ಲೈಂಗಿಕ ಕ್ರಿಯೆ; ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಯುವ ಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ನ ಬ್ಯಾಟರಿ ಪಾರ್ಕ್‌ನಲ್ಲಿ ಬೆಟ್ ಶೀಟ್ ನ ಒಳಗೆ ಜೋಡಿಯೊಂದು ಇಂತಹ ಕ್ರಿಯೆಯಲ್ಲಿ ತೊಡಗಿದ್ದು ಸಾರ್ವಜನಿಕರು ವಿಡಿಯೋ ಸೆರೆ ಹಿಡಿದಿದ್ದಾರೆ.

ಕೆಲವರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಯುವ ಜೋಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪಾರ್ಕ್ ನಲ್ಲಿ ಮಕ್ಕಳ ಮುಂದೆಯೇ ಇಂತಹ ಕೃತ್ಯ ಮಾಡಿರುವ ಜೋಡಿಯ ನಡೆ ಅಸಹ್ಯಕರ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular