HomeInternationalಬೊಕ್ಕ ತಲೆಗೆ ಕೂದಲು ಅಳವಡಿಸುವ ವಿಡಿಯೋ ವೈರಲ್

ಬೊಕ್ಕ ತಲೆಗೆ ಕೂದಲು ಅಳವಡಿಸುವ ವಿಡಿಯೋ ವೈರಲ್

ಯಾವುದೇ ಪುರುಷನಿಗೂ ಕೂದಲು ಉದುರುವಿಕೆ ಎಂದರೆ ನೋವಿನ ಸಂಗತಿ. ಚಿಕ್ಕ ವಯಸ್ಸಿನಲ್ಲೇ ಅತಿಯಾದ ಕೂದಲು ಉದುರುತ್ತಿದ್ದ ಕಾರಣ ವ್ಯಕ್ತಿಯೊಬ್ಬರು ಚಿಂತಾಕ್ರಾಂತರಾಗಿದ್ದರು.

ಆದರೆ ನೂತನವಾಗಿ ಬಂದಿರುವ ರಿಯಲಿಸ್ಟಿಕ್ ಕೂದಲಿನ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಅವರೀಗ 20 ವರ್ಷ ಸಣ್ಣವರಂತೆ ಕಾಣುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಶ್ಲೇ ತವಾನೆ ಹೆಸರಿನ ಈತ ನೋವೋ ಕ್ಯಾಬೆಲ್ಲೂ ಹೇರ್‌ನಿಂದ ತಮ್ಮ ಕೂದಲಿನ ಫಿಟ್ಟಿಂಗ್ ಮಾಡಿಕೊಂಡಿದ್ದಾರೆ. ತಮ್ಮ ತಲೆಯ 360 ಡಿಗ್ರಿ ವಿಡಿಯೋ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖುಷಿ ಪಟ್ಟಿದ್ದಾರೆ ಆಶ್ಲೆ.

ಕೂದಲು ಅಳವಡಿಸುವಿಕೆಯ ಸಂಪೂರ್ಣ ಪ್ರಕ್ರಿಯೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular