HomeBeautyʼಎಲೆಕೋಸುʼ ಹೀಗೆ ಬಳಸುವುದರಿಂದ ಹೆಚ್ಚುತ್ತೆ ಕೂದಲಿನ ಆರೋಗ್ಯ

ʼಎಲೆಕೋಸುʼ ಹೀಗೆ ಬಳಸುವುದರಿಂದ ಹೆಚ್ಚುತ್ತೆ ಕೂದಲಿನ ಆರೋಗ್ಯ

ಎಲೆಕೋಸು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಉತ್ತಮವಾಗಿದೆ. ಇದು ನಿಮ್ಮ ಕೂದಲಿಗೆ ಪ್ರಯೋಜನಕಾರಿಯಾಗಿದೆ. ಇದು ಕೂದಲು ರೇಷ್ಮೆಯಂತೆ ಬೆಳೆಯಲು ಸಹಕಾರಿಯಾಗಿದೆ. ಹಾಗಾಗಿ ಕೂದಲಿನ ಆರೋಗ್ಯಕ್ಕೆ ಎಲೆಕೋಸಿನಿಂದ ಈ ಹೇರ್ ಪ್ಯಾಕ್ ತಯಾರಿಸಿ ಬಳಸಿ.

ಎಲೆಕೋಸು ರಸ, ಸೌತೆಕಾಯಿ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಾಟನ್ ನಿಂದ ಕೂದಲಿಗೆ ಹಚ್ಚಿ. 20 ನಿಮಿಷಗಳ ಕಾಲ ಇಟ್ಟು ಬಳಿಕ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2 ಕಪ್ ಎಲೆಕೋಸನ್ನು ನೀರು ಹಾಕಿ ಬೇಯಿಸಿ. ಬೆಂದ ಎಲೆಕೋಸಿಗೆ 1 ಕಪ್ ಈರುಳ್ಳಿ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಇದಕ್ಕೆ ½ ಕಪ್ ಮೊಸರು ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿ ಬಳಸಿ ಕೂದಲಿಗೆ ಹಚ್ಚಿ 25 ನಿಮಿಷ ಬಿಟ್ಟು ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular