ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಹಲವು ಮಹತ್ವದ ಘೋಷಣೆ ಮಾಡಿದ್ದಾರೆ.
ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೆ, ಮತ್ತೆ ಹಲವು ವಸ್ತುಗಳ ಬೆಲೆಯಲ್ಲಿ ಕಡಿಮೆಯಾಗಿದೆ. ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ? ಯಾವುದು ಇಳಿಕೆಯಾಗಿದೆ? ಇಲ್ಲಿದೆ ಮಾಹಿತಿ?
ಬೆಲೆ ಏರಿಕೆ:
ಮದ್ಯ ಪ್ರಿಯರಿಗೆ ಈ ಬಾರಿ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಮದ್ಯದ ಬೆಲೆಯಲ್ಲಿ ಏರಿಕೆಯಾಗಿದೆ.
ಸಿಗರೇಟ್ ದರ ಬಾಯಿಸುಡುವುದರ ಜೊತೆಗೆ ಜೇಬೂ ಸುಡಲಿದೆ. ಸಿಗರೇಟ್ ದರದಲ್ಲಿಯೂ ಏರಿಕೆಯಾಗಿದೆ.
ಪಾನ್ ಮಸಾಲಾ
ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳ
ಬೆಲೆ ಇಳಿಕೆ:
ಬೀಡಿ
ಶೂ
ಬ್ಯಾಟರಿ
ಜವಳಿ ರಫ್ತು
ಔಷಧಿಗಳ ಬೆಲೆ
ಮೈಕ್ರೊವೇವ್ ಓವನ್
ಕ್ರೀಡಾ ಉಪಕರಣ
ವಿಮಾನ ಇಂಧನ
ವಿದೇಶ ಪ್ರಯಾಣ ದರ ಇಳಿಕೆಯಾಗಲಿದೆ.

