HomeKarnatakaBREAKING: ದನ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರು ಪಾಲು; ಇಬ್ಬರು ಪಾರು

BREAKING: ದನ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರು ಪಾಲು; ಇಬ್ಬರು ಪಾರು

ಗದಗ: ದನ ತೊಳೆಯಲು ನದಿಗೆ ಇಳಿದ ನಾಲ್ವರ ಪೈಕಿ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ರಹೀಮತ್ ನಗರದಲ್ಲಿ ನಡೆದಿದೆ.

ಇಬ್ಬರು ಬಾಲಕರು ನೀರು ಪಾಲಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ಕುಂಬಾರ್ (14) ಹಾಗೂ ಮೊಹಮ್ಮದ್ ಅಮನ್ (12) ಮೃತ ಬಾಲಕರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಹಮ್ಮದ್ ಆದಿಲ್ (14) ಹಾಗೂ ಶಾಹಿನ್ ಹುಬ್ಬಳ್ಳಿ(30) ಬಚಾವ್ ಆಗಿದ್ದಾರೆ. ನೀರುಪಾಲಾದ ಬಾಲಕರಿಗಾಗಿ ಅಗ್ನಿಶಾಮಕ ಸಿಬ್ಬದಿಗಳು ಶೋಧ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular