HomeInternational2027 ಕ್ಕೆ ಅಂತ್ಯ ಕಾಣಲಿದೆಯೇ ಮಾನವ ಜಗತ್ತು ? ಟೈಮ್‌ ಟ್ರಾವೆಲರ್‌ ಭವಿಷ್ಯ

2027 ಕ್ಕೆ ಅಂತ್ಯ ಕಾಣಲಿದೆಯೇ ಮಾನವ ಜಗತ್ತು ? ಟೈಮ್‌ ಟ್ರಾವೆಲರ್‌ ಭವಿಷ್ಯ

ಪ್ರಪಂಚದಲ್ಲಿ ಪ್ರಳಯ ಆಗಿಹೋಗಿ ಮಾನವರೆಲ್ಲಾ ಸತ್ತುಹೋಗುತ್ತಾರೆ ಎಂಬ ಮಾಧ್ಯಮ ಸೃಷ್ಟಿತ ಭಯಗಳನ್ನು ಬಹಳಷ್ಟು ಬಾರಿ ಎದುರಿಸಿಕೊಂಡು ಬಂದೇ ನಾವು ಈ ಸುದ್ದಿಯನ್ನು ಬರೆಯುತ್ತಿದ್ದೇವೆ; ನೀವೂ ಈ ಸುದ್ದಿಯನ್ನು ಓದುತ್ತಿದ್ದೀರಿ ಅಲ್ಲವೇ?

ಇದೀಗ ಇಂಥದ್ದೇ ಮತ್ತೊಂದು ’ಅಂತ್ಯವೊಂದು’ ಜಗತ್ತಿಗೆ ಬರಲಿದೆ ಎಂಬ ವದಂತಿಗಳು ಸದ್ದು ಮಾಡುತ್ತಿವೆ. 2027ರಲ್ಲಿ, ಇಲ್ಲಿಂದ ನಾಲ್ಕು ವರ್ಷ ಮುಂದಕ್ಕೆ, ಮಾನವನ ಬದುಕೆಂಬುದೇ ಇರುವುದಿಲ್ಲ ಎಂದು ಸಮಯ ಪಯಣಿಗರು ಅಭಿಪ್ರಾಯ ಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರಿಯಾ ಹೆಸರಿನ ಟಿಕ್‌ಟಾಕ್ ಬಳಕೆದಾರರೊಬ್ಬರು ಶೇರ್‌ ಮಾಡಿರುವ ವಿಡಿಯೋ ತುಣುಕೊಂದರಲ್ಲಿ 2027ರಲ್ಲಿ ಸೃಷ್ಟಿಯಾಗಲಿದೆ ಎನ್ನಲಾಗುವ ಮರುಭೂಮಿಯ ಕಾಲ್ಪನಿಕ ಚಿತ್ರ ನೀಡಲಾಗಿದೆ.

“ಸಮಯ ಎನ್ನುವುದು ಒಂದು ಭ್ರಮೆ, ನಾನೊಬ್ಬಳೇ ಈಗ ಉಳಿದಿರೋದು,” ಎಂದು ಕ್ಯಾಪ್ಷನ್ ಇರುವ ಈ ಪೋಸ್ಟ್‌ ಒಂದು ನೆಟ್ಟಿಗರಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ.

A TikTok user identified as Maria shared footage showing that showed a deserted area.

For Latest News Updates, Join Our Whatsapp Community🚩
RELATED ARTICLES

Most Popular