HomeBeautyಸದಾ ಯಂಗ್ ಲುಕ್ ಬಯಸುವವರು ಹೀಗೆ ಬಳಸಿ 'ಮೆಂತ್ಯೆ' ಕಾಳು

ಸದಾ ಯಂಗ್ ಲುಕ್ ಬಯಸುವವರು ಹೀಗೆ ಬಳಸಿ ‘ಮೆಂತ್ಯೆ’ ಕಾಳು

ಆಧುನಿಕ ಜೀವನ ಶೈಲಿಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇದೆ. ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳ ಜೊತೆಗೆ ಅವಧಿಗೂ ಮುನ್ನವೇ ಮುಖದ ಮೇಲೆ ಸುಕ್ಕಿನ ಗೆರೆಗಳು ಮೂಡುತ್ತಿದೆ.

ಯಂಗ್ ಲುಕ್ ಬಯಸುವ ಪ್ರತಿಯೊಬ್ಬರಿಗೂ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸರಳ ಪರಿಹಾರ ಇಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆನೆಸಿದ ಮೆಂತ್ಯೆಯನ್ನು ನುಣ್ಣಗೆ ರುಬ್ಬಿ ಇದನ್ನು ಹಾಲಿನಲ್ಲಿ ಕಲಿಸಿ ಮುಖಕ್ಕೆ ಫೇಸ್ ಪ್ಯಾಕ್ ನಂತೆ ಹಚ್ಚಿಕೊಂಡು ಬೆಳಗ್ಗೆ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದೇ ರೀತಿ ನಿಯಮಿತವಾಗಿ ಮಾಡುವುದರಿಂದ ಚರ್ಮದ ಸುಕ್ಕು ಕ್ರಮೇಣ ಕಡಿಮೆ ಆಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular