ಕರುಣೆ ತುಂಬಿದ ಪುಟ್ಟದೊಂದು ಕೆಲಸ ನಮ್ಮ ಆತ್ಮ ಸಂತೋಷವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ಕೇರಳದ ಪೊಲೀಸ್ ಸಿಬ್ಬಂದಿಯೊಬ್ಬರು ಪುಟಾಣಿ ಪಕ್ಷಿಯೊಂದಿಗೆ ಆಪ್ತತೆ ಬೆಳೆಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಪಕ್ಷಿಗೆ ಆಹಾರ ನೀಡುತ್ತಿರುವ ಪೊಲೀಸ್ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ಕೇರಳ ಪೊಲೀಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ 25 ಸೆಕೆಂಡ್‌ಗಳ ಮನಮುಟ್ಟುವ ಈ ವಿಡಿಯೋ ಶೇರ್ ಮಾಡಿದೆ. ತನ್ನ ಸಮವಸ್ತ್ರದ ಮೇಲೆ ಕುಳಿತಿರುವ ಈ ಪುಟಾಣಿ ಪಕ್ಷಿಗೆ ಕೈಯಲ್ಲಿ ಹೂವನ್ನು ಹಿಡಿದಿರುವ ಪೊಲೀಸಪ್ಪ ಅದರೊಂದಿಗೆ ಮೃದು ಭಾಷೆಯಲ್ಲಿ ಸಂವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ.
https://twitter.com/TheKeralaPolice/status/1649726532129296384?ref_src=twsrc%5Etfw%7Ctwcamp%5Etweetembed%7Ctwterm%5E1649726532129296384%7Ctwgr%5Ed384837128b80916c39e80a2f0a152ee6de5f9e4%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-kerala-cop-finds-new-friend-in-little-bird-smiles-guaranteed-7634797.html
https://twitter.com/sathiamoorthy16/status/1650618846917857280?ref_src=twsrc%5Etfw%7Ctwcamp%5Etweetembed%7Ctwterm%5E1650618846917857280%7Ctwgr%5Ed384837128b80916c39e80a2f0a152ee6de5f9e4%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-kerala-cop-finds-new-friend-in-little-bird-smiles-guaranteed-7634797.html
https://twitter.com/TheKeralaPolice/status/1649726532129296384?ref_src=twsrc%5Etfw%7Ctwcamp%5Etweetembed%7Ctwterm%5E1649844342801190912%7Ctwgr%5Ed384837128b80916c39e80a2f0a152ee6de5f9e4%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-kerala-cop-finds-new-friend-in-little-bird-smiles-guaranteed-7634797.html