HomeHealthದೇಹಕ್ಕೆ ತಂಪು ಔಷಧೀಯ ಗುಣ ಹೊಂದಿದ ಈ ʼಪಾನೀಯʼ

ದೇಹಕ್ಕೆ ತಂಪು ಔಷಧೀಯ ಗುಣ ಹೊಂದಿದ ಈ ʼಪಾನೀಯʼ

ಕೋಕಂ ಅಥವಾ ಪುನರ್ಪಳಿ ಎಂದು ಕರೆಯಲ್ಪಡುವ ಈ ಹಣ್ಣು ಹುಳಿಸಿಹಿ ಮಿಶ್ರಿತ ರುಚಿ ಹೊಂದಿದ್ದು, ಔಷಧೀಯ ಗುಣ ಹೊಂದಿದೆ. ಅಡುಗೆಗೂ ಬಳಸಬಹುದಾದ ಕೋಕಂನ್ನು ಬಳಸಿ ಆರೋಗ್ಯಕರ ಪಾನೀಯ ತಯಾರಿಸಬಹುದು.

ಬೇಸಿಗೆ ಬಿಸಿಲಿಗೆ ಈ ಪಾನೀಯ ಬೆಸ್ಟ್. ದೇಹಕ್ಕೆ ತಂಪು ಹಾಗೆ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹೊಟ್ಟೆ ಸಮಸ್ಯೆ ದೂರ ಮಾಡಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.‌

ಕೋಕಂನ ಈ ಪಾನೀಯದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಎಂಟಿಆಕ್ಸಿಡೆಂಟ್ಸ್ ಇರುತ್ತದೆ. ಇದು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಇದು ಎಸಿಡಿಟಿ ದೂರ ಮಾಡುವ ಕೆಲಸವನ್ನೂ ಮಾಡುತ್ತದೆ, ಮಹಿಳೆಯರಿಗೆ ಈ ಪಾನೀಯ ತುಂಬಾ ಇಷ್ಟವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular