ಮುಂದಿನ ತಿಂಗಳು ಜೂನ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಈಗಾಗಲೇ ಬಹುತೇಕ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ 15 ಆಟಗಾರರ ಪಟ್ಟಿಯನ್ನು ಪ್ರಕಟಣೆ ಮಾಡಿದೆ. ಮೊಹಮ್ಮದ್ ನಬಿ ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಯುವ ಕ್ರಿಕೆಟಿಗರಾಗಿದ್ದು, ಬಲಿಷ್ಠ ತಂಡಗಳಿಗೆ ನೀರಿಳಿಸಲು ಸಜ್ಜಾಗಿದ್ದಾರೆ.
ಆಫ್ಘಾನಿಸ್ತಾನ ತಂಡ; ರಶೀದ್ ಖಾನ್ (c), ರಹಮಾನುಲ್ಲಾ ಗುರ್ಬಾಜ್ (wk), ಅಜ್ಮತುಲ್ಲಾ ಒಮರ್ಜಾಯ್, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರಹಮಾನ್, ನೋವ್ ಉರ್ ರಹಮಾನ್, ಹಕ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್,
A mix of youth and experience 🔥
Presenting Afghanistan's squad for the ICC Men's #T20WorldCup 2024.
More ➡ https://t.co/m6U8dltql0 pic.twitter.com/6g4GBVDV6D
— ICC (@ICC) May 1, 2024