HomeHealthಮಕ್ಕಳನ್ನು ಶೀತ, ಕಫದ ಸಮಸ್ಯೆಯಿಂದ ದೂರವಿರಿಸಲು ಬೆಸ್ಟ್ ಈ ಮನೆಮದ್ದು

ಮಕ್ಕಳನ್ನು ಶೀತ, ಕಫದ ಸಮಸ್ಯೆಯಿಂದ ದೂರವಿರಿಸಲು ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾವಣೆಯಾದಾಗ, ಚಳಿಗಾಲದಲ್ಲಿ ತಂಪಾದ ಗಾಳಿಯ ಕಾರಣದಿಂದ ಹೆಚ್ಚಾಗಿ ಮಕ್ಕಳ ಆರೋಗ್ಯ ಕೆಡುತ್ತದೆ. ಮಕ್ಕಳಿಗೆ ಶೀತ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಈ ಮನೆಮದ್ದು ನೀಡಿ.

*ಶುಂಠಿ ಮತ್ತು ದಾಲ್ಚಿನ್ನಿ : ಇದು ಶೀತ ಮತ್ತು ಕಫದ ಸಮಸ್ಯೆಯಿಂದ ಮಕ್ಕಳನ್ನು ಕಾಪಾಡುತ್ತದೆ. ಹಾಗಾಗಿ ನೀರಿಗೆ ಶುಂಠಿ ಮತ್ತು ದಾಲ್ಚಿನ್ನಿ ಹಾಕಿ ಕುದಿಸಿ. ಆ ನೀರನ್ನು ಮಕ್ಕಳಿಗೆ ಕುಡಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ : ಬೆಳ್ಳುಳ್ಳಿಯನ್ನು ಜಜ್ಜಿ ಸಾಸಿವೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ದೇಹಕ್ಕೆ ಮಸಾಜ್ ಮಾಡಿ. ಇದರಿಂದ ಶೀತ ಕಫದ ಸಮಸ್ಯೆ ದೂರವಾಗುವುದಲ್ಲದೇ ಮಕ್ಕಳ ಮೂಳೆಗಳು ಗಟ್ಟಿಯಾಗುತ್ತದೆ.

*ಜೇನುತುಪ್ಪ ಮತ್ತು ಈರುಳ್ಳಿ : ಮಕ್ಕಳ ದೇಹ ಬೆಚ್ಚಗಿರಲು ಹಾಲಿಗೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಸಿ. ಇದರಿಂದ ಶೀತ, ಕಫದ ಸಮಸ್ಯೆ ಮಕ್ಕಳ ಬಳಿ ಸುಳಿಯಲ್ಲ. ಹಾಗೇ ಮಕ್ಕಳಿಗೆ ತುಂಬಾ ಶೀತ, ಕಫ, ಕೆಮ್ಮು ಇದ್ದರೆ ಈರುಳ್ಳಿ ರಸ ತೆಗೆದು ಜೇನುತುಪ್ಪದಲ್ಲಿ ಮಿಕ್ಸ್ ಮಾಡಿ ಕುಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular