HomeEntertainmentಶೀಘ್ರದಲ್ಲೇ ಬರಲಿದೆ 'ಲವ್ u ದರ್ಶನಾ' ಕಿರುಚಿತ್ರ

ಶೀಘ್ರದಲ್ಲೇ ಬರಲಿದೆ ‘ಲವ್ u ದರ್ಶನಾ’ ಕಿರುಚಿತ್ರ

ಶಶಿ ಬಸ್ರೂರ್ ನಿರ್ದೇಶನದ ‘ಲವ್ ಯು ದರ್ಶನಾ’ ಎಂಬ ಶಾರ್ಟ್ ಫಿಲಂ ಶೀಘ್ರದಲ್ಲೇ A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ‌  ಬಿಡುಗಡೆಯಾಗಲಿದ್ದು, ಇಂದು ಈ ಕಿರು ಚಿತ್ರದ  ಟೀಸರ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಟೀಸರ್ ವೀಕ್ಷಿಸಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶಾರ್ಟ್ ಫಿಲಂ ಬಿಡುಗಡೆಯಾಗಲಿದೆ.

ಎಂಕೆ ಮಟ ಮತ್ತು ಪ್ರಿಯಾಂಕ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಎಸ್ ಬಿ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ದೀಪಕ್ ಸಂಕಲನವಿದ್ದು, ಸೆಂತೆಲ್ ಕುಮಾರ್ ಛಾಯಾಗ್ರಹಣವಿದೆ. ಸುಹಾನ್ ಡೇರಿಯಸ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular