HomeEntertainment'ನನ್ನ ಸೂಪರ್ ಮ್ಯಾನ್' ಎಂಬ ಶಾರ್ಟ್ ಫಿಲಂ ರಿಲೀಸ್

‘ನನ್ನ ಸೂಪರ್ ಮ್ಯಾನ್’ ಎಂಬ ಶಾರ್ಟ್ ಫಿಲಂ ರಿಲೀಸ್

‘ನನ್ನ ಸೂಪರ್ ಮ್ಯಾನ್’ ಎಂಬ  ಕಿರು ಚಿತ್ರ ಒಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಶಾರ್ಟ್ ಫಿಲಂ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಗೋವಿಂದೇಗೌಡ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಪ್ಪ ಹಾಗೂ ಮಗನ ಬಾಂಧವ್ಯದ ಕುರಿತ ಈ ಎಮೋಷನಲ್ ಕಿರು ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಸೇರಿದಂತೆ ರೂಪ, ಮನ್ವಿತ್, ರಾಜೇಶ್ ಮತ್ತು ಚಿದಂಬರಂ ಕೋಟೆ ಅಭಿನಯಿಸಿದ್ದು, ನಿತಿನ್ ನಿರ್ದೇಶಿಸಿದ್ದಾರೆ. ಪ್ರಣವ್ ಸಂಕಲನ ಹಾಗೂ ದಿನೇಶ್ ದಿವಾಕರನ್ ಛಾಯಾಗ್ರಾಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular