HomeEntertainmentನಾಳೆ ಬಿಡುಗಡೆಯಾಗಲಿದೆ 'ಕಣ್ಣಾಮುಚ್ಚೆ' ಚಿತ್ರದ ಲಿರಿಕಲ್ ಸಾಂಗ್

ನಾಳೆ ಬಿಡುಗಡೆಯಾಗಲಿದೆ ‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್

ಲೋಕಲ್ ಲೋಕಿ ನಿರ್ದೇಶನದ ‘ಕಣ್ಣಾಮುಚ್ಚೆ’ ಚಿತ್ರದ ‘ಬೂಮ್ ಬೂಮ್’ ಎಂಬ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿದ್ದು, ಇದೀಗ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಶಿವ ಸಿನಿಮಾಸ್ ಬ್ಯಾನರ್ ನಡಿ ಮೀನಾ ವೆಂಕಟ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರವಿಕೃಷ್ಣ, ತೇಜಸ್ವಿನಿ ಸೇರಿದಂತೆ ಆನಂದ್ ಕುಮಾರ್, ಉಗ್ರಂ ರವಿ, ಪ್ರಶಾಂತ್ ಸಿದ್ದಿ  ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಶ್ವರ್ ಸಂಕಲನವಿದ್ದು, ಜಗನ್ ಬಾಬು ಸಾಹಿತ್ಯವಿದೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular