ಮೇಡಕ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.69.33, ಹೈದರಾಬಾದ್ ನಲ್ಲಿ ಶೇ.31.17ರಷ್ಟು ಮತದಾನವಾಗಿದೆ. ದುಬ್ಬಾಕಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.70.48ರಷ್ಟು ಮತದಾನವಾಗಿದೆ. ಯಕುತ್ಪುರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.20.09ರಷ್ಟು ಮತದಾನವಾಗಿದೆ.