alex Certify Wife | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಪತಿ

ಹುಬ್ಬಳ್ಳಿ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಆನಂದನಗರದ ಬ್ಯಾಹಟ್ಟಿಯಲ್ಲಿ ನಡೆದಿದೆ. ಭೀಮಪ್ಪ ಮುತ್ತಲಗಿ ಎಂಬಾತ, ಪತ್ನಿಯ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿದ್ದಾನೆ. Read more…

‘ಹಮ್ ದಿಲ್ ದೇ ಚುಕೆ ಸನಮ್’ ಸಿನಿಮಾದಂತೆ ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ

ಪಾಟ್ನಾ: ‘ಹಮ್ ದಿಲ್ ದೇ ಚುಕೆ ಸನಮ್’ ಹಿಂದಿ ಸಿನಿಮಾ ರೀತಿಯಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಘಟನೆ ನಡೆದಿದೆ. ಬಿಹಾರದ ನವಾಡ ಜಿಲ್ಲೆಯಲ್ಲಿ Read more…

SHOCKING NEWS: ಪತಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ನವವಿವಾಹಿತೆ

ಚಿಕ್ಕಮಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಅಮಾಯಕ ಪತ್ನಿ ಬಲಿಯಾದ ಘಟನೆಯಿದು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ ಆತನ ಪ್ರಿಯತಮೆಯಿಂದಲೇ ಪತ್ನಿ ಕೊಲೆಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು Read more…

ಮದ್ಯದ ಅಮಲಲ್ಲಿ ಘೋರ ಕೃತ್ಯ: ಪತ್ನಿ, ಎರಡು ವರ್ಷದ ಮಗು ಮೇಲೆ ಮಚ್ಚಿನಿಂದ ಹಲ್ಲೆ

ಮಡಿಕೇರಿ: ಎರಡು ವರ್ಷದ ಮಗು, ಪತ್ನಿಯ ಮೇಲೆ ಪತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೋಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಭರತ್(35) ಎಂಬಂತ ಹಲ್ಲೆ Read more…

ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಡ್ರೆಸ್ ಹಾಕುವಂತೆ ಪೀಡಿಸಿದ ಪತಿ: ಪತ್ನಿ ಮಾಡಿದ್ದೇನು ಗೊತ್ತಾ…?

ನವದೆಹಲಿ: ತನ್ನ 30 ವರ್ಷದ ಪತ್ನಿಗೆ ಪೋರ್ನ್ ನೋಡುವಂತೆ ಮತ್ತು ಪೋರ್ನ್‌ ಸ್ಟಾರ್‌ ಗಳಂತೆ ಡ್ರೆಸ್ಸಿಂಗ್ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿಯ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ. Read more…

ದುಡಿಯಲು ಸಮರ್ಥವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ: ಮೊತ್ತ ಕಡಿತಗೊಳಿಸಿ ಹೈಕೋರ್ಟ್ ಆದೇಶ

ಬೆಂಗಳೂರು: ದುಡಿಯಲು ಸಮರ್ಥ ಇರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಪತ್ನಿಯ ಜೀವನಾಂಶದ ಹಣ ಕಡಿಮೆ ಮಾಡಿದ ಹೈಕೋರ್ಟ್, ಮಾಸಿಕ ಜೀವನಾಂಶದ ಮೊತ್ತವನ್ನು Read more…

ದಾರಿ ತಪ್ಪಿದ ಪತ್ನಿ, ಜೊತೆಗಿದ್ದ ಪ್ರಿಯಕರನ ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ

ವಿಜಯಪುರ: ಅಕ್ಕತಂಗಿಯರಹಾಳದಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿ ಮತ್ತು ಪ್ರಿಯಕರನನ್ನು ಹತ್ಯೆ ಮಾಡಲಾಗಿದೆ. ರೇಣುಕಾ ಮಾಳಗಿ(40), ಮಲ್ಲಿಕಾರ್ಜುನ ಜಗದಾರ(35) ಅವರು ಹತ್ಯೆಗೀಡಾವರು ಎಂದು ಹೇಳಲಾಗಿದೆ. ರೇಣುಕಾ ಜೊತೆ ಮಲ್ಲಿಕಾರ್ಜುನ ಅನೈತಿಕ Read more…

ಪತಿಯ ಅಕ್ರಮ ಸಂಬಂಧದ ಬಗ್ಗೆ ಡೆತ್ ನೋಟ್ ಬರೆದು ಪತ್ನಿ ಆತ್ಮಹತ್ಯೆ

ಬೆಂಗಳೂರು: ಪತಿಯ ಅಕ್ರಮ ಸಂಬಂಧದ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಗೇರಿ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಆತ್ಮಹತ್ಯೆ Read more…

BIG NEWS: ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿ; ಅನಾಥವಾದ ಒಂದುವರೆ ತಿಂಗಳ ಕಂದಮ್ಮ

ಹುಬ್ಬಳ್ಳಿ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸುಧಾ ಹಿರೇಮಠ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಶಿವಯ್ಯ ಹಿರೇಮಠ Read more…

ಪತ್ನಿ ಹತ್ಯೆ ಮಾಡಿದವನಿಗೆ ಜೀವಾವಧಿ ಸಜೆ: ದಾಖಲೆಯ 60 ದಿನದೊಳಗೆ ತೀರ್ಪು

ಶಿವಮೊಗ್ಗ: ಪತ್ನಿ ಹತ್ಯೆ ಮಾಡಿದ ವ್ಯಕ್ತಿಗೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಶನಿವಾರ Read more…

BIG NEWS: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಕಾರವಾರ: ಪತ್ನಿ ಹಾಗೂ ಮಗನನ್ನು ನದಿಗೆ ತಳ್ಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ Read more…

ಪತ್ನಿ ಮೇಲೆ ಅನುಮಾನ: ರೌಡಿಶೀಟರ್ ನಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಪತ್ನಿ ಮೇಲೆ ಅನುಮಾನ ಪಟ್ಟು ಪತಿ ಚಾಕುವಿನಿಂದ ಇರಿದಿದ್ದಾನೆ. ನಿನ್ನೆ ರಾತ್ರಿ ಜಗಳದ ವೇಳೆ ಪತ್ನಿ ಪ್ರಿಯಾಂಕಾಗೆ ಪತಿ ದಯಾನಂದ ಅಲಿಯಾಸ್ ನಂದ ಚಾಕುವಿನಿಂದ ಇರಿದಿದ್ದಾನೆ. ಆರೋಪಿ Read more…

BREAKING: ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು

ಉಡುಪಿ: ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ತೋಟದಲ್ಲಿ ನಡೆದಿದೆ. ಯಶೋಧ ಹಾಗೂ ಇಮ್ಯಾನುವಲ್ ಮೃತ ದಂಪತಿ. Read more…

ವಿಚ್ಛೇದಿತ ಪತ್ನಿಗೆ ನಾಣ್ಯದ ಮೂಲಕ 55,000 ರೂ. ಜೀವನಾಂಶ ಪಾವತಿಸಿದ ಪತಿರಾಯ

ಜೈಪುರ್: ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶ ಪಾವತಿಸಲು ವಿಫಲನಾದ ಪತಿಗೆ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳಲ್ಲಿ 55 ಸಾವಿರ ರೂ. ಪಾವತಿಸಲು ಜೈಪುರ ಕೋರ್ಟ್ ಅನುಮತಿ ನೀಡಿದೆ. Read more…

ನಕಲಿ ಆಸ್ತಿ ದಾಖಲೆ ನೀಡಿ 30 ಕೋಟಿ ರೂ. ಸಾಲ ಪಡೆದು ವಂಚನೆ: ದಂಪತಿ ಅರೆಸ್ಟ್

ಪಂಜಾಬ್‌ ನ ಖರಾರ್‌ ನಲ್ಲಿ ನಕಲಿ ಆಸ್ತಿ ದಾಖಲೆ ನೀಡಿ 30 ಕೋಟಿ ರೂ. ಸಾಲ ಪಡೆದು ವಂಚಿಸಿದ ದಂಪತಿಯನ್ನು ಬಂಧಿಸಲಾಗಿದೆ. ಬ್ಯಾಂಕ್‌ ಗಳಿಂದ ಸಾಲ ಪಡೆಯಲು ಬಳಸಿದ Read more…

Video | ಪ್ರೇಯಸಿಯೊಂದಿಗೆ ಸರಸದಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ

ಉತ್ತರ ಪ್ರದೇಶದ ಬಹ್ರಿಯಾಚ್‌ ಜಿಲ್ಲೆಯಲ್ಲಿ ಕಿರಿಯ ಅಭಿಯಂತರ (ಜೆಇ) ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಇಲ್ಲದ ವೇಳೆ ಅನ್ಯ ಸ್ತ್ರೀಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ವೇಳೆ Read more…

ವಿಕೋಪಕ್ಕೆ ತಿರುಗಿದ ದಂಪತಿ ಗಲಾಟೆ: ಸಿಟ್ಟಿನಲ್ಲಿ ಮಗುವನ್ನೇ ಕೊಂದ ಪಾಪಿ

ಕೋಲಾರ: ಕ್ಷುಲ್ಕಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆದು ಪಾಪಿ ಪತಿ ಮಗುವನ್ನು ಕೊಂದು ಹಾಕಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ. ಕೊತ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ. Read more…

ದೂರವಾದ ಗಂಡನಿಂದ 6 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಪತ್ನಿ ವಿರುದ್ಧ ಬೆದರಿಕೆ ಪ್ರಕರಣ ದಾಖಲು

ಇಂದೋರ್: ಬೇರ್ಪಟ್ಟ ಪತಿಯಿಂದ ವಿಚ್ಛೇದನ ಕೋರಿ ಆರು ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಭನ್ವಾರ್ಕುವಾ ಪೊಲೀಸ್ ಠಾಣೆಯ Read more…

BIG NEWS: ಪತ್ನಿಯನ್ನು ಬರ್ಬರವಾಗಿ ಕೊಂದು ನೇಣಿಗೆ ಶರಣಾದ ಪತಿ

ಹಾವೇರಿ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ ಮಹಾಶಯ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ದಾಕ್ಷಾಣೆವ್ವ ಅವರನ್ನು ಕೊಲೆಗೈದು ಪತಿ Read more…

Viral Video | ಪತ್ನಿಯ ಮೇಲೆ ಪತಿಯ ಮಾರಣಾಂತಿಕ ಹಲ್ಲೆ

ಮಡದಿಯ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿರುವ ಪತಿಯ ವಿಡಿಯೋವೊಂದು ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಎಟಾವಾ ಪ್ರದೇಶದಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ Read more…

ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪಿಎಸ್ಐ ಅರೆಸ್ಟ್

ಬೆಂಗಳೂರು: ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪಿಎಸ್ಐ ರಮೇಶ್ ಅವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ರಮೇಶ್ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಬೇಗೂರಿನ Read more…

ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿ ಹತ್ಯೆ

ಬೆಂಗಳೂರು: ಅನೈತಿಕ ಸಂಬಂಧದ ಆರೋಪದಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 32 ವರ್ಷದ ನಾಗರತ್ನ ಅವರನ್ನು ಪತಿ ಅಯ್ಯಪ್ಪ Read more…

ಹೈದರಾಬಾದ್: ಸೆಕ್ಸ್ ಮಾಡಲು ಒಪ್ಪಲಿಲ್ಲವೆಂದು ಮಡದಿಯನ್ನು ಕೊಂದ ಪತಿ

ಅದಾಗ ತಾನೇ ಮಗುವಾಗಿದ್ದ ಮಡದಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 20ರಂದು ನಡೆದ ಈ ಕೊಲೆಯ Read more…

ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ. ತಮ್ಮ ಗೆಳತಿಗೆ ಆದ Read more…

ಶಾಪಿಂಗ್‌ ಮಾಡಲು ಹೋಗಿ 70 ಲಕ್ಷ ರೂ. ಖರ್ಚು ಮಾಡಿ ಬಂದ ಮಹಿಳೆ

ಸಾಮಾನ್ಯವಾಗಿ ವೀಕೆಂಡ್ ಶಾಪಿಂಗ್ ಎಂದರೆ ಗೃಹಸ್ಥ ಗಂಡಸರಿಗೆ ಒಂಥರಾ ಕಳವಳ ತರುವ ಚಟುವಟಿಕೆ ಎಂದೇ ಹೇಳಬಹುದು. ಶಾಪಿಂಗ್ ಪ್ರಿಯ ಶ್ರೀಮತಿಯರಿದ್ದರಂತೂ ಗಂಡಂದಿರ ಜೇಬಿಗೆ ಸರಿಯಾಗಿ ಕತ್ತರಿ ಬೀಳುವುದು ಗ್ಯಾರಂಟಿ. Read more…

ಸರ್ಕಾರ ಬದಲಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಪತ್ನಿ ಕೆಲಸಕ್ಕೆ ಕುತ್ತು

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ನೀಡಲಾಗಿದ್ದ ಗುತ್ತಿಗೆ ಆಧಾರಿತ ಉದ್ಯೋಗಕ್ಕೆ ಕುತ್ತು Read more…

ಪತ್ನಿ ಆಶಯದಂತೆ ಜೀವಮಾನ ಪೂರ್ತಿ ದುಡಿದ ದುಡ್ಡಿನಲ್ಲಿ ದೇಗುಲ ಕಟ್ಟಿಸಿದ ಪತಿ…!

ಬಿಕೆಪಿ ಚಾನ್ಸೌರಿಯಾ ಎಂಬ ವ್ಯಕ್ತಿ ತಮ್ಮ ಮೃತ ಪತ್ನಿಯ ನೆನಪಿಗಾಗಿ ರಾಧೆ-ಕೃಷ್ಣನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯ ನಿರ್ಮಿಸಿದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ತಮ್ಮ ಸಂಪೂರ್ಣ ಜೀವನದ ಹಣವನ್ನು Read more…

ಕೇಸು ಸೋತವರಿಗೂ ಮಕ್ಕಳ ಭೇಟಿ ಹಕ್ಕು: ಹೈಕೋರ್ಟ್ ಆದೇಶ

ಬೆಂಗಳೂರು: ದಂಪತಿ ನಡುವಿನ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಕೇಸು ಸೋತ ಪೋಷಕರಿಗೂ ಮಕ್ಕಳ ಭೇಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ಹೇಳಿದೆ. ತನ್ನ ಅಪ್ರಾಪ್ತ ಮಗನನ್ನು Read more…

ವಿಚ್ಛೇದನಕ್ಕೆ ಪತಿ – ಪತ್ನಿ ಇಬ್ಬರ ಸಮ್ಮತಿಯೂ ಅಗತ್ಯ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಪತಿ ಅಥವಾ ಪತ್ನಿ ಪೈಕಿ ಯಾರಾದರೂ ಒಬ್ಬರು ಹಿಂದೆ ಸರಿದ ವೇಳೆ ವಿಚ್ಛೇದನಕ್ಕೆ ಅನುಮತಿ ನೀಡಲಾಗದು ಎಂದು Read more…

ಚಾಲಕನ ಮೇಲೆ ಮೋಹ ಬೆಳೆಸಿಕೊಂಡ ಉದ್ಯಮಿ ಪತ್ನಿಯಿಂದ ಘೋರ ಕೃತ್ಯ

ಹೊಸೂರು: ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಕೃಷ್ಣಗಿರಿ ಜಿಲ್ಲೆಯ ಉದ್ದನಪಲ್ಲಿ ಸಮೀಪ ನಡೆದಿದೆ. ಸಾಲಮಾವು ಅರಣ್ಯ ಪ್ರದೇಶದಲ್ಲಿ ಗಂಡನನ್ನು ಕೊಲೆ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...