Tag: Viral

ಪಾಕಿಸ್ತಾನಿ ಯುವತಿ ಆಯೇಷಾ ಸಂಗೀತ ವಿಡಿಯೋ ರಿಲೀಸ್‌ ಗೆ ರೆಡಿ

ʼಮೇರಾ ದಿಲ್ ಯೇ ಪುಕಾರೆʼ ಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ…

ಊರಿನ ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಚಿರತೆಗಳು ಊರ ಒಳಗೆ ಬರುತ್ತಿರುವುದು ಈಗ ಹೊಸ ವಿಷಯವೇನಲ್ಲ. ಬೆಂಗಳೂರಿನಲ್ಲಿಯೂ ಈ ಘಟನೆ ನಡೆಯುತ್ತಿದೆ. ಜನರು…

ಬಟ್ಟೆಯ ಬಣ್ಣ ಯಾವುದೆಂದು ಹೇಳಬಲ್ಲಿರಾ….?

ಜನರು ಬಣ್ಣಗಳನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ…

10 ರೂಪಾಯಿಗೆ ಕೆಜಿಗಟ್ಟಲೆ ಸ್ವೀಟ್; ಹಳೆ ಬಿಲ್ ವೈರಲ್​….!

ಕಾಲಾನಂತರದಲ್ಲಿ, ಹಳೆಯ ನೆನಪುಗಳ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಇದೀಗ ಹಲವರು ಪ್ರಾಚೀನ…

Watch Video | ಬುಲೆಟ್ ಪ್ರೂಫ್ ಮರ್ಸಿಡಿಸ್ ಮೇಲೆ ಗುಂಡು ಹಾರಿಸಿ ಪರೀಕ್ಷೆ

ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಉತ್ಪನ್ನ ಅಥವಾ ಸೇವೆಯ ಸಾಮರ್ಥ್ಯವನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಪ್ರಯತ್ನಗಳನ್ನು…

ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಎರಡು ಕುರ್ಚಿಗಳ ಮೇಲೆ ಸರ್ಕಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ…

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ವೈದ್ಯರನ್ನು ದೇವರು ಕಳುಹಿಸಿದ ದೇವತೆಗಳು ಎಂದು ಕರೆಯಲಾಗುತ್ತದೆ. ವೈದ್ಯೋ ನಾರಾಯಣ ಹರಿಃ ಎನ್ನುವುದು ಇದಕ್ಕೇನೆ. ಆದರೆ…

ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೆಸರಿನಿಂದ ಎಂದೂ ಕರೆಯಬೇಡಿ…..!

ಹೆಸರಿನಲ್ಲಿ ಏನಿದೆ ಎಂದು ಕೇಳುವವರೇ ಹೆಚ್ಚು. ಆದರೆ ಹೆಸರು ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತಿತ್ತು ಎಂದು…

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ…

Shocking Video: ಶಾಲೆಗೆ ನುಗ್ಗಿ ಮನಬಂದಂತೆ ಶಿಕ್ಷಕರು – ವಿದ್ಯಾರ್ಥಿನಿಯರಿಗೆ ಥಳಿಸಿದ ಗೂಂಡಾಗಳು

ಛತ್ತರ್‌ಪುರ (ಮಧ್ಯಪ್ರದೇಶ): ಜಿಲ್ಲೆಯ ಬಮಿತಾ ಪ್ರದೇಶದ ಹೈಯರ್ ಸೆಕೆಂಡರಿ ಶಾಲೆಗೆ ಮುಸುಕುಧಾರಿ ಗೂಂಡಾಗಳ ತಂಡ ನುಗ್ಗಿ…