alex Certify tips | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ Read more…

ಮನೆಯಲ್ಲಿಯೇ ಕೆಲವೊಂದು ಉಪಾಯ ಅನುಸರಿಸಿ ಸೌಂದರ್ಯ ವೃದ್ದಿಸಿಕೊಳ್ಳಲು ಇಲ್ಲಿದೆ ಸುಲಭ ʼಟಿಪ್ಸ್ʼ

ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ ಮಹಿಳೆಯರು ಮಹತ್ವ ನೀಡ್ತಾರೆ. ಎಲ್ಲರ ಗಮನ ತಮ್ಮತ್ತ ಸೆಳೆಯಲು ಬ್ಯೂಟಿ ಪಾರ್ಲರ್ Read more…

ದೇವ ವೃಕ್ಷ ‘ಅರಳಿ ಮರ’ದ ಮಹಿಮೆ ತಿಳಿಯಿರಿ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ Read more…

ಮನೆಯ ʼಕೈತೋಟʼಕ್ಕೆ ಇಲ್ಲಿವೆ ಸರಳ ಸೂತ್ರಗಳು

ಸೂಕ್ತ ಸ್ಥಳಾವಕಾಶ ಇರುವ ಮನೆಯ ಯಾವುದೇ ತೆರೆದ ಜಾಗದಲ್ಲಿ ತರಕಾರಿ, ಹೂಗಳನ್ನು ಬೆಳಸಬಹುದು. ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದಷ್ಟೇ ಅಲ್ಲದೆ ಹಣ ಸಹ ಉಳಿಸಬಹುದು. ಮಡಕೆ ಅಥವಾ Read more…

ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣ ನಿಲ್ಲುತ್ತಿಲ್ವಾ……? ರೂಪಿಸಿ ಈ ಯೋಜನೆ

ತಿಂಗಳು ಪೂರ್ತಿ ಕೆಲಸ ಮಾಡಿದ್ರೂ ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣವಿರೋದಿಲ್ಲ. ತಿಂಗಳ ಮೊದಲ ದಿನ ಬಂದ ಸಂಬಳ, ತಿಂಗಳ ಕೊನೆಯಲ್ಲಿ ಮಾಡಿದ ಸಾಲ ತೀರಿಸಲು ಸರಿಯಾಗುತ್ತದೆ ಎನ್ನುವವರಿದ್ದಾರೆ. ಉದ್ಯೋಗ Read more…

ʼಮೊಟ್ಟೆʼ ಸೇವಿಸಿ ಹೀಗೆ ತೂಕ ಇಳಿಸಿಕೊಳ್ಳಿ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು. ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ Read more…

‘ಕ್ರಿಸ್ಮಸ್’ ಟ್ರೀ ಇಡುವ ಮುನ್ನ ಇದನ್ನು ಪಾಲಿಸಿ

ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ Read more…

ಬೆಲ್ಲಿ ಫ್ಯಾಟ್ ಇಳಿಸಲು ಇಲ್ಲಿವೆ ಹಲವು ಉಪಾಯ

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಮಸ್ಯೆ. ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸೋದಂತೂ ಬಹುದೊಡ್ಡ ಸವಾಲು. ಹೊಟ್ಟೆ ಭಾಗದಲ್ಲಿ ಬೊಜ್ಜು ಜಾಸ್ತಿಯಾದ್ರೆ ನಿಮಗಿಷ್ಟವಾದ ಡ್ರೆಸ್ ಹಾಕುವಂತಿಲ್ಲ. ಟೈಟ್ ಫಿಟಿಂಗ್ ಬಟ್ಟೆಗಳಿಂದ Read more…

ಚಳಿಗಾಲದಲ್ಲಿಯೂ ಸುಂದರ ಕಾಲು ನಿಮ್ಮದಾಗಲು ಅನುಸರಿಸಿ ಈ ಟಿಪ್ಸ್

ಚಳಿಗಾಲ ಶುರುವಾಗಿದೆ. ಶೀತಗಾಳಿ ಚರ್ಮ ಒಣಗಲು ಕಾರಣವಾಗುತ್ತದೆ. ಕೈ, ಕಾಲುಗಳ ಬಿರುಕು, ಉರಿ ಒಣ ಚರ್ಮದವರಿಗೆ ಮತ್ತಷ್ಟು ಸಮಸ್ಯೆಯುಂಟು ಮಾಡುತ್ತದೆ. ಬಿರುಕು ಬಿಟ್ಟ ಹಿಮ್ಮಡಿ ದೊಡ್ಡ ಸಮಸ್ಯೆ. ಕೆಲವರ Read more…

ಕಪ್ಪಾದ ಖಾಸಗಿ ಅಂಗದಿಂದ ಬೇಸತ್ತಿದ್ದೀರಾ….? ದೂರಮಾಡಲು ಅನುಸರಿಸಿ ಈ ಟಿಪ್ಸ್

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಗುಪ್ತವಾಗಿರುವ ಅಂಗಗಳ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಖಾಸಗಿ ಅಂಗಗಳು ಕಪ್ಪಾಗಿದ್ದರೆ ತಲೆಕೆಡಿಸಿಕೊಳ್ಳೋದಿಲ್ಲ. ಖಾಸಗಿ ಅಂಗ Read more…

ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ

ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಹಾಗೆ ಪಾಲಕರು ಕಲಿಸಿದ ಪಾಠವನ್ನು, ಮಕ್ಕಳು Read more…

ಹೇರ್‌ ಕಲರ್‌ನಿಂದಾಗಿ ಕೂದಲು ಹಾಳಾಗಿದೆಯಾ…..? ಮರಳಿ ಪಡೆಯಬಹುದು ಕೂದಲ ಸೌಂದರ್ಯ

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ಮನೆಯಲ್ಲಿ ‘ಲವಂಗ’ ಹೀಗೆ ಅಡಗಿಸಿಟ್ಟರೆ ಖುಲಾಯಿಸಲಿದೆ ನಿಮಗೆ ಅದೃಷ್ಟ

ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿಯಿದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗೆ ಲವಂಗದಿಂದ ಮಾಡುವ ಕೆಲ Read more…

ಬೊಜ್ಜು ಕಡಿಮೆಯಾಗ್ಬೇಕಂದ್ರೆ ಬೆಳಿಗ್ಗೆ ಬಿಸಿ ನೀರಿಗೆ ಇದನ್ನು ಹಾಕಿ ಕುಡೀರಿ

ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ Read more…

ತಲೆ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರುವುದು ಹೆಚ್ಚಾಗುತ್ತೆ

ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು  Read more…

‘ಸೌಂದರ್ಯ’ ಹಾಳು ಮಾಡುತ್ತೆ ಬ್ರಾ ಖರೀದಿ ವೇಳೆ ಮಾಡುವ ತಪ್ಪು

ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿವೆ. ಒಳ ಉಡುಪು ಎನ್ನುವ ಕಾರಣಕ್ಕೆ ಅನೇಕರು ಬ್ರಾ ಖರೀದಿ ವೇಳೆ ನಿರ್ಲಕ್ಷ್ಯ ಮಾಡ್ತಾರೆ. ಕಡಿಮೆ ಬೆಲೆಯ, ತಮಗೆ Read more…

‘ಆರೋಗ್ಯ’ ಹಾಳು ಮಾಡುತ್ತೆ ನಿಮ್ಮ ಕೆಟ್ಟ ಜೀವನಶೈಲಿ

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗಿನ ಸಮಯ ಆರೋಗ್ಯಕ್ಕೆ Read more…

ವ್ಯಾಯಾಮವಿಲ್ಲದೆ ಸ್ಥೂಲಕಾಯ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗೋದಿಲ್ಲ. ಸಿಕ್ಕಿದ್ದನ್ನು ತಿನ್ನೋದು, ಸಿಕ್ಕಾಗ ಮಲಗೋದು ಹೀಗೆ ಅಸ್ತವ್ಯಸ್ತ  ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಾಯಿದೆ. Read more…

ಸಂಜೆ 7 ಗಂಟೆಯ ನಂತರ ಮಾಡಿ ಈ 5 ಕೆಲಸ, ಬದಲಾಗುತ್ತೆ ನಿಮ್ಮ ಬದುಕು….!

ಸಂಜೆಯ ಕೆಲವು ಗಂಟೆಗಳು ನಮ್ಮ ಇಡೀ ಜೀವನವನ್ನೇ  ಬದಲಾಯಿಸಬಹುದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ನಾವು ಸಾಮಾನ್ಯವಾಗಿ ಸೋಶಿಯಲ್‌ ಮೀಡಿಯಾಗಳನ್ನು ಮೊಬೈಲ್‌ನಲ್ಲಿ ಸ್ಕ್ರೋಲ್‌ ಮಾಡುತ್ತ, ತಡರಾತ್ರಿವರೆಗೂ ಕೆಲಸ ಮಾಡುತ್ತ Read more…

ʼವಾಸ್ತು ಪ್ರಕಾರʼ ನೆಟ್ಟರೆ ಅದೃಷ್ಟ ತರುತ್ತದೆ ಅಲೋವೆರಾ ಗಿಡ

ಅಲೋವೆರಾವನ್ನು ಆಯುರ್ವೇದದಲ್ಲಿ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ವಾಸ್ತು ಶಾಸ್ತ್ರದಲ್ಲಿಯೂ ಅಲೋವೆರಾಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ವಾಸ್ತು ಪ್ರಕಾರ Read more…

ಗಮನಿಸಿ : ಇನ್ಮುಂದೆ ವಾಟ್ಸಪ್ ನಲ್ಲೂ ‘ಗ್ಯಾಸ್ ಸಿಲಿಂಡರ್’ ಬುಕ್ ಮಾಡಬಹುದು : ಜಸ್ಟ್ ಹೀಗೆ ಮಾಡಿ

ಇದುವರೆಗೆ ನೀವು ಒಂದು ನಂಬರ್ ಗೆ ಕರೆ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ರಿ, ನಂಬರ್ ಕರೆ ಮಾಡಿ ಅಲ್ಲಿ ಬರುವ ಸೂಚನೆಗಳನ್ನು ಆಲಿಸಿಕೊಂಡು ಸಂಖ್ಯೆಗಳನ್ನು ಒತ್ತುವ Read more…

ALERT : ಕಾರು ಚಲಾಯಿಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ : ಇರಲಿ ಈ ಎಚ್ಚರ

ಭಾರತದಲ್ಲಿ ಹೆಚ್ಚಿನ ಕಾರು ಚಾಲಕರು ಹೊಂದಿರುವ ಅತಿದೊಡ್ಡ ಸಮಸ್ಯೆ ಕ್ಲಚ್. ಕ್ಲಚ್ ಅನ್ನು ಯಾವಾಗ ಒತ್ತಬೇಕು ಮತ್ತು ಯಾವಾಗ ಬಳಸಬಾರದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದರರ್ಥ ಕೆಲವರು Read more…

Smart phone Tricks : ನಿಮ್ಮ ಮೊಬೈಲ್ ನಲ್ಲಿ ನಿಮಗೆ ಗೊತ್ತಿಲ್ಲದ ರಹಸ್ಯಗಳು ಬಹಳಷ್ಟಿದೆ : ಏನೆಂದು ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್ಫೋನ್ ಎಲ್ಲರಿಗೂ ಅಗತ್ಯವಾಗಿದೆ. ಒಂದೇ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಫೋನ್ ಗಳು ಇರುವ ಪರಿಸ್ಥಿತಿ ಇದೆ. ಬ್ಯಾಂಕ್ ಕೆಲಸದಿಂದ ಹಿಡಿದು ವಿಮಾನ ಟಿಕೆಟ್ ಬುಕಿಂಗ್ ವರೆಗೆ, Read more…

ಕಾರಿನ ಮೇಲೆ ‘Scratches’ ಆದ್ರೆ ಟೆನ್ಶನ್ ಮಾಡ್ಕೊಬೇಡಿ : ರಿಮೂವ್ ಮಾಡಲು ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಯಾರಾದರೂ ಹೊಸ ವಾಹನವನ್ನು ಖರೀದಿಸಿದ ನಂತರ.. ಅದರ ನಿರ್ವಹಣೆಗೆ ಸಾಕಷ್ಟು ಗಮನ ನೀಡಲಾಗುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಒರೆಸಿ.. ಸಮಯಕ್ಕೆ ಸರಿಯಾಗಿ ತೊಳೆಯುವುದು.. ! ಕಾರುಗಳ ವಿಷಯದಲ್ಲಿ, Read more…

ಮೃದುವಾದ ಚರ್ಮ ಪಡೆಯಲು ಹೀಗೆ ಬಳಸಿ ‘ಕೊಬ್ಬರಿ ಎಣ್ಣೆ’

ಕೊಬ್ಬರಿ ಎಣ್ಣೆ ತಲೆಕೂದಲಿಗೆ ಉಪಯೋಗಿಸುತ್ತೇವೆ. ಅದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ನಯವಾಗುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಇಲ್ಲಿವೆ ಅದನ್ನು ಬಳಸುವ ವಿಧಾನ. Read more…

Driving Tips : ನಿಮಗೆ ವಾಹನ ಚಲಾಯಿಸಲು ಭಯವೇ..? : ಟೆನ್ಶನ್ ಬಿಟ್ಬಿಡಿ ಇಲ್ಲಿದೆ ಟಿಪ್ಸ್

ನೀವು ವಾಹನ ಚಲಾಯಿಸಲು ಹೆದರುತ್ತೀರಾ? ಹಾಗಿದ್ದರೆ.. ನಿಮಗೆ ಅಮಾಕ್ಸೊಫೋಬಿಯಾ ಇದೆ. ಅದನ್ನು ಹೊಂದಿರುವವರು ಸ್ಟೀರಿಂಗ್ ಚಕ್ರವನ್ನು ಹಿಡಿಯಲು ಮುಂದೆ ಬರುವುದಿಲ್ಲ. ಇದನ್ನು ಅಮಾಕ್ಸೊಫೋಬಿಯಾ ಎಂದು ಕರೆಯಲಾಗುತ್ತದೆ. ಇದರೊಂದಿಗೆ.. ಅವರು Read more…

ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. Read more…

ಚಳಿಗಾಲದಲ್ಲಿ ಗಂಟಲು ನೋವಿನಿಂದ ಪರಿಹಾರ ಪಡೆಯಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಗಂಟಲು ನೋವಿನಿಂದ ಪರಿಹಾರ ಸೋಂಕುಗಳು, ಜ್ವರ, ತಲೆನೋವು, ಶೀತ, ಕೆಮ್ಮು, ಗಂಟಲು ನೋವು ಇತರ ಅವಧಿಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಗಂಟಲು ನೋವು Read more…

Deepavali Safety Tips : ಪಟಾಕಿಯಿಂದ ಸುಟ್ಟ ಗಾಯವಾದ್ರೆ ಈ ಪರಿಣಾಮಕಾರಿ ‘ಮನೆಮದ್ದು’ ಟ್ರೈ ಮಾಡಿ

ದೀಪಾವಳಿ ಹಬ್ಬವನ್ನು ದೇಶಾದ್ಯಂತ ಆಡಂಬರದಿಂದ ಆಚರಿಸಲಾಗುತ್ತದೆ. ಹಬ್ಬದಲ್ಲಿ ಪಟಾಕಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಸುಡಬೇಕು. ಪಟಾಕಿಯಿಂದ ಸುಟ್ಟಗಾಯಗಳಾದರೆ ಹಬ್ಬದ ಸಮಯದಲ್ಲಿ ಯಾರಾದರೂ ಸುಟ್ಟುಕೊಂಡರೆ ಹೆಚ್ಚಿನ ತೊಂದರೆ ಉಂಟಾಗಬಹುದು, ಏಕೆಂದರೆ ಆ Read more…

ಹಣ ʼಉಳಿತಾಯʼವಾಗಲು ಸಹಾಯಕವಾಗುತ್ತೆ‌ ಅಡುಗೆ ವೇಳೆ ಮಾಡುವ ಈ ಟ್ರಿಕ್

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...